ಮುಖ್ಯ ಸುದ್ದಿ
ವಿವಿ ಸಾಗರಕ್ಕೆ 462 CUSECS ಒಳಹರಿವು

Published on
CHITRADURGA NEWS | 26 NOVEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರಕ್ಕೆ ನವೆಂಬರ್ 26 ಮಂಗಳವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ 462 ಕ್ಯೂಸೆಕ್(CUSECS) ಒಳಹರಿವು ದಾಖಲಾಗಿದೆ.
ಇಂದಿಗೆ ಜಲಾಶಯದ ನೀರಿನ ಮಟ್ಟ 128.55 ಅಡಿ ತಲುಪಿದ್ದು, ಕೋಡಿ ಬೀಳಲು ಇನ್ನು 1.45 ಅಡಿ ಬಾಕಿಯಿದೆ.

ಇದನ್ನೂ ಓದಿ: ವಿದ್ಯುತ್ ಟ್ರಾನ್ಸ್‍ಫಾರ್ಮರ್ ರಿಪೇರಿಗೆ ದುಡ್ಡು ಕೊಡಬೇಡಿ | ಬೆಸ್ಕಾಂ ಸೂಚನೆ
30 ಟಿಎಂಸಿ ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಇಂದಿಗೆ 29.20 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇನ್ನು 0.80 ಟಿಎಂಸಿ ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗಲಿದೆ.
ಮಳೆ ನಿಂತರೂ, ವೇದಾವತಿ ಮೂಲಕ ಭದ್ರಾ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಒಳಹರಿವು ಮುಂದುವರೆದಿದೆ.
Continue Reading
Related Topics:Chitradurga, Chitradurga Latest Information, Chitradurga news, Chitradurga Updates, CUSECS, featured, Hiriyur, Hosadurga, Inlet, Kodi, TMC, Vanivilasa Sagar, Vedavati River, VV Sagar, ಒಳಹರಿವು, ಕೋಡಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್ ಮಾಹಿತಿ, ಟಿಎಂಸಿ, ವಾಣಿವಿಲಾಸ ಸಾಗರ, ವಿವಿ ಸಾಗರ, ವೇದಾವತಿ ನದಿ, ಹಿರಿಯೂರು, ಹೊಸದುರ್ಗ

Click to comment