Connect with us

    ಪ್ರತಿಷ್ಠಿತ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ | ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

    jobs in chitradurga news

    ಮುಖ್ಯ ಸುದ್ದಿ

    ಪ್ರತಿಷ್ಠಿತ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ | ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 MAY 2024

    ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಯೊಂದಕ್ಕೆ ಅರ್ಹ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
    ಸಿಬಿಎಸ್‍ಇ ಕೋರ್ಸ್‍ನ ಎಲ್ಲ ವಿಷಯಗಳ ಬೋಧಕರಿಗೆ ಅವಕಾಶವಿದೆ. ಇದರೊಟ್ಟಿಗೆ ವಿಷಯ ಸಂಯೋಜಕರು (SUBJECT CO-ORDINATORS), ART AND CRAFT , MUSIC, DANCE, DRAMA, PET AND ADMIN STAFF ಬೇಕಾಗಿದ್ದಾರೆ.

    ವಿದ್ಯಾರ್ಹತೆ: ಪಿಜಿ ಗ್ರ್ಯಾಜುಯೇಷನ್ (PG, GRADUATE), ಡಿ.ಇಡಿ(D.ED) ಬಿ.ಇಡಿ(B.ED) ಆಗಿರುವ ಕನಿಷ್ಟ 2 ವರ್ಷ ಬೋಧನಾ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಇದೆ.

    ಇದನ್ನೂ ಓದಿ: SSLC ಫೇಲಾಗಿದ್ದಕ್ಕೆ ಮನನೊಂದು ಸಾವಿಗೆ ಶರಣಾದ ವಿದ್ಯಾರ್ಥಿನಿ

    ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದು, ಸಂಜೆಯೊಳಗೆ ನಿಮ್ಮ ಅರ್ಜಿಯನ್ನು E-MAIL: office.tss.cta@gmail.com ಕಳಿಸಬೇಕು. ಹೆಚ್ಚಿನ ಮಾಹಿತಿಗೆ 9740580224 ಸಂಪರ್ಕಿಸಲು ಕೋರಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top