
CHITRADURGA NEWS | 12 MAY 2024
ಚಿತ್ರದುರ್ಗ: ರಾಶಿ ಅಡಿಕೆ ಬೆಲೆ 55 ಸಾವಿರದ ಗಡಿ ಸಮೀಪಿಸುತ್ತಿದ್ದು, ಈ ವರ್ಷ ಬೆಲೆ 60 ಸಾವಿರ ಮುಟ್ಟುವ ಸಾಧ್ಯತೆಗಳ ಬಗ್ಗೆ ರೈತರಲ್ಲಿ ಲೆಕ್ಕಾಚಾರ ನಡೆಯುತ್ತಿದೆ. ಭಾನುವಾರ ನಡೆದ ಅಡಿಕೆ ವಹಿವಾಟಿನಲ್ಲಿ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆ ತೀರ್ಥಹಳ್ಳಿಯಲ್ಲಿ ರಾಶಿ ಬೆಲೆ 54789 ರೂ. ಗರಿಷ್ಟಕ್ಕೆ ಮಾರಾಟವಾಗಿದೆ.
ಇದನ್ನೂ ಓದಿ: ಭೀಮಸಮುದ್ರದಲ್ಲಿ 53 ಸಾವಿರ ದಾಟಿದ ಅಡಿಕೆ ರೇಟ್ | ಹೊಸನಗರ ಮಾರುಕಟ್ಟೆಯಲ್ಲಿ 54599 ರೂ.
| ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ | ಕನಿಷ್ಟ | ಗರಿಷ್ಟ |
|---|---|---|
| ಈಡಿ | 31009 | 54996 |
| ಗೊರಬಲು | 26011 | 35809 |
| ಬೆಟ್ಟೆ | 49109 | 55379 |
| ರಾಶಿ | 36109 | 54789 |
| ಸರಕು | 58009 | 83499 |
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

