CHITRADURGA NEWS | 22 May 2026
ಚಿತ್ರದುರ್ಗ: ಜಿಲ್ಲೆಗೆ ಮತ್ತೆ ಮಳೆರಾಯ ಕರುಣೆ ತೋರಿದ್ದು, ಗುರುವಾರ ರಾತ್ರಿ ಹಾಗೂ ಶುಕ್ರವಾರ ನಸುಕಿನಲ್ಲೇ ಹದವಾದ ಮಳೆಯಾಗಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿ ಮತ್ತೆ ಮಳೆ | ನಸುಕಿನಿಂದಲೇ ಹದವಾಗಿ ಸುರಿದ ಮಳೆರಾಯ | ರೈತರ ಮೊಗದಲ್ಲಿ ಸಂತಸ
ಹಲವು ಕಡೆ ಅಬ್ಬರಿಸಿದ ವರುಣ, ರಾತ್ರಿ ಸುರಿದ ಮಳೆಯಿಂದ ನಾಯಕನಕಟ್ಟಿ ಪೊಲೀಸ್ ಠಾಣೆ ಜಲಾವೃತವಾಗಿದೆ. ಠಾಣೆಯ ಸುತ್ತಲ್ಲು ಮಳೆಯ ನೀರು ಆವರಿಸಿದೆ.
ಪೊಲೀಸ್ ಠಾಣೆ ಒಳಗೆ ಮಳೆ ನೀರು ಹೋಗಿದ್ದು, ಒಳಗೆ ಹೋಗಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯು ಸತತ ಮೂರು ವರ್ಷಗಳಿಂದ ಮಳೆ ನೀರಿಗೆ ಜಲಾವೃತ ವಾಗುತ್ತಿದ್ದೆ.
ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದ ಪಟ್ಟಣ ಪಂಚಾಯತಿ.
ಇದನ್ನೂ ಓದಿ: ಬಿಜೆಪಿ ಮೋರ್ಚಾ ಪದಾಧಿಕಾರಿಗಳ ನೇಮಕ | ಅರುಣ್‌ಕುಮಾರ್, ಗೂಳಿಹಟ್ಟಿ ಜಗದೀಶ್, ಸಂತೋಷ್ ಗುಡಿಮಠ ಇತರರು ನೇಮಕ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಮಳೆರಾಯ ಆರ್ಭಟ ಜೋರಾಗಿದೆ. ಸತತ ಮಳೆಯಿಂದ ತುಂಬಿ ಹರಿಯುತ್ತಿದೆ ಹಳ್ಳಗಳು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
