ನಿಧನವಾರ್ತೆ
ಕೆ.ವಿ.ಬಸವರಾಜಯ್ಯ ನಿಧನ

Published on
CHITRADURGA NEWS | 19 MAY 2024
ಚಿತ್ರದುರ್ಗ: ನಗರಸಭೆ ಸದಸ್ಯ ಕೆ.ಬಿ.ಸುರೇಶ್ ಅವರ ತಂದೆ ಕೆ.ವಿ.ಬಸವರಾಜಯ್ಯ (85) ಇವರು ಭಾನುವಾರ ನಿಧನರಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: ನಿಮ್ಮ ಮನೆಗೆ ಕೊರಿಯರ್ ಬಂದರೆ ಎಚ್ಚರ | ಸ್ವೀಕರಿಸುವ ಮುನ್ನ ಯೋಚಿಸಿ
ವಯೋಸಹಜ ಕಾಯಿಲೆಯಿಂದಾಗಿ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾಹ್ನ ಚಿತ್ರದುರ್ಗದ ನಿವಾಸದಲ್ಲಿ ಪ್ರಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ವಿದ್ಯಾನಗರದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲ ತಿಳಿಸಿವೆ.

Continue Reading
Related Topics:death, Family, Funeral, Illness, Vidyanagar, ಅಂತ್ಯಕ್ರಿಯೆ, ಕಾಯಿಲೆ, ಕುಟುಂಬ, ನಿಧನ, ವಿದ್ಯಾನಗರ

Click to comment