ಅಡಕೆ ಧಾರಣೆ
ಅಡಿಕೆ ಧಾರಣೆ | ಚನ್ನಗಿರಿಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ

CHITRADURGA NEWS | 21 MARCH 2025
ಚಿತ್ರದುರ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ವಿವರ ಇಲ್ಲಿದೆ. ಮಾ.19ರ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳವಾಗಿದೆ.
ಮಾ.19 ರಂದು ರಾಶಿ ಅಡಿಕೆಗೆ ಗರಿಷ್ಟ 52200 ರೂ. ಕನಿಷ್ಟ 38800 ರೂ. ಇದ್ದರೆ, ಮಾ.21 ರಂದು ಗರಿಷ್ಟ ಬೆಲೆ 52379 ರೂ. ಕನಿಷ್ಟ 39012 ರೂ.ಗಳಿಗೆ ಹೆಚ್ಚಳವಾಗಿದೆ.
ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 39012 52379
ಬೆಟ್ಟೆ 20129 26787
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18190 26500
ಬೆಟ್ಟೆ 51009 56009
ರಾಶಿ 32166 52299
ಸರಕು 53000 93500
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 20199 52400
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 40000
ವೋಲ್ಡ್‍ವೆರೈಟಿ 30000 46000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58009 64777
ಕೆಂಪುಗೋಟು 14899 27969
ಕೋಕ 4609 16899
ಚಾಲಿ 30299 38666
ತಟ್ಟಿಬೆಟ್ಟೆ 28000 38899
ಬಿಳೆಗೋಟು 12899 29200
ರಾಶಿ 39617 55109
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19119 21309
ಕೋಕ 12799 20109
ಚಾಲಿ 32199 36099
ತಟ್ಟಿಬೆಟ್ಟೆ 30099 39119
ಬಿಳೆಗೋಟು 22299 26499
ರಾಶಿ 41009 46099
ಹೊಸಚಾಲಿ 30519 35799
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20561 23701
ಚಾಲಿ 32608 37629
ಬೆಟ್ಟೆ 26011 37499
ಬಿಳೆಗೋಟು 16296 29169
ರಾಶಿ 40088 47619
