ಮುಖ್ಯ ಸುದ್ದಿ
26 ರಂದು ಉಚಿತ ಕಿವಿ ತಪಾಸಣಾ ಶಿಬಿರ | ಡಾ.ಎನ್.ಬಿ. ಪ್ರಹ್ಲಾದ್ ನೇತೃತ್ವ

Published on
CHITRADURGA NEWS | 24 JANUARY 2024
ಚಿತ್ರದುರ್ಗ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜ.26 ರಂದು ಸಾರ್ವಜನಿಕರಿಗೆ ಉಚಿತ ಕಿವಿ ತಪಾಸಣಾ ಶಿಬಿರ ಹಾಗೂ ರಿಯಾಯಿತಿ ದರದಲ್ಲಿ ಕಿವಿ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದವನಿಗೆ 6 ತಿಂಗಳು ಸಜೆ
ನಗರದ ದವಳಗಿರಿ ಬಡಾವಣೆಯ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ.ಎನ್.ಬಿ. ಪ್ರಹ್ಲಾದ್ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಶಿಬಿರ ಸಾಗಲಿದೆ.
ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಡಾ.ಎನ್.ಬಿ. ಪ್ರಹ್ಲಾದ್ ತಿಳಿಸಿದ್ದಾರೆ.
Continue Reading
Related Topics:Camp, Davalgiri Baḍāvaṇe, Discount, Fare, Inspection, ತಪಾಸಣೆ, ದರ, ದವಳಗಿರಿ ಬಡಾವಣೆ, ರಿಯಾಯಿತಿ, ಶಿಬಿರ

Click to comment