Connect with us

    ಮೂರು ತಾಲೂಕುಗಳಿಗೆ ಬಿಜೆಪಿ ಅಧ್ಯಕ್ಷರ ಆಯ್ಕೆ

    ಮುಖ್ಯ ಸುದ್ದಿ

    ಮೂರು ತಾಲೂಕುಗಳಿಗೆ ಬಿಜೆಪಿ ಅಧ್ಯಕ್ಷರ ಆಯ್ಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 28 JANUARY 2025

    ಚಿತ್ರದುರ್ಗ: ಬಿಜೆಪಿ ಸಂಘಟನಾ ಪರ್ವದ ಮುಂದುವರೆದ ಭಾಗವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನಾಯಕನಹಟ್ಟಿ, ಚಳ್ಳಕೆರೆ ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

    ಇದನ್ನೂ ಓದಿ: ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಹೆಚ್ಚಳ

    ಜಿಲ್ಲಾ ಚುನಾವಣಾಧಿಕಾರಿ ಅಣಬೇರು ಜೀವನ್‍ಮೂರ್ತಿ ಅವರ ಲಿಖಿತ ಆದೇಶದಂತೆ ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾಗಿ ಕೆ.ಟಿ.ರಾಮರೆಡ್ಡಿ, ನಾಯಕನಹಟ್ಟಿ ಎಂ.ಮಲ್ಲೇಶ್, ಚಳ್ಳಕೆರೆ ಮಂಡಲಾಧ್ಯಕ್ಷರಾಗಿ ಬಿ.ಎಂ.ಸುರೇಶ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎ.ಮುರುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮುಖ್ಯ ಸುದ್ದಿ ಬಿಜೆಪಿಗೆ ನೂತನ ಮಂಡಲ ಅಧ್ಯಕ್ಷರ ಆಯ್ಕೆ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top