ಅಡಕೆ ಧಾರಣೆ
ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಹೆಚ್ಚಳ

CHITRADURGA NEWS | 27 JANUARY 2025
ಚಿತ್ರದುರ್ಗ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಚನ್ನಗಿರಿ ಮತ್ತು ಸಾಗರ ಮಾರುಕಟ್ಟೆಯಲ್ಲಿ ರಾಶಿ ಬೆಲೆ 52100 ರೂ. ಗರಿಷ್ಟ ದರ ತಲುಪಿದೆ. ಈ ಧಾರಣೆ ರೈತರಲ್ಲಿ ಮಂದಹಾಸ ಮೂಡಿಸುತ್ತಿದ್ದು, ಇನ್ನೂ ಮಾರಾಟ ಮಾಡದ ರೈತರಿಗೆ ಲಾಭವಾಗಲಿದೆ.
ಇದನ್ನೂ ಓದಿ: ಭೀಮಸಮುದ್ರ, ಚನ್ನಗಿರಿ ಇಂದಿನ ಅಡಿಕೆ ಮಾರುಕಟ್ಟೆ

ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 42600 52100
ಬೆಟ್ಟೆ 24100 29587
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17619 30179
ಬೆಟ್ಟೆ 41999 57021
ರಾಶಿ 30669 51699
ಸರಕು 58399 95012
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 10899 31509
ಕೋಕ 7099 22099
ಚಾಲಿ 18099 34209
ಬಿಳೆಗೋಟು 8632 26499
ರಾಶಿ 22170 52099
ಸಿಪ್ಪೆಗೋಟು 6099 17199
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6099 19999
ಚಿಪ್ಪು 20169 25609
ಚಾಲಿ 33099 37099
ಫ್ಯಾಕ್ಟರಿ 3019 24700
ಹಳೆಚಾಲಿ 36099 38099
ಹೊಸಚಾಲಿ 27069 31669
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ನ್ಯೂವೆರೈಟಿ 30000 36000
ವೋಲ್ಡ್‍ವೆರೈಟಿ 45500 49500
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಅಪಿ 61169 68965
ಕೆಂಪುಗೋಟು 16499 27299
ಕೋಕ 6899 16899
ಚಾಲಿ 28435 38860
ತಟ್ಟಿಬೆಟ್ಟೆ 27970 39099
ಬಿಳೆಗೋಟು 12899 26201
ರಾಶಿ 39600 58369
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20309 22119
ಕೋಕ 17189 22899
ಚಾಲಿ 32839 38039
ತಟ್ಟಿಬೆಟ್ಟೆ 27609 34099
ಬಿಳೆಗೋಟು 23489 26889
ರಾಶಿ 42419 49799
ಹೊಸಚಾಲಿ 23709 30039
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12209 24518
ಚಾಲಿ 36023 39701
ಬೆಟ್ಟೆ 27164 39199
ಬಿಳೆಗೋಟು 19299 29933
ರಾಶಿ 42599 46409
ಸುಳ್ಯ ಅಡಿಕೆ ಮಾರುಕಟ್ಟೆ
ವೋಲ್ಡ್‍ವೆರೈಟಿ 36000 45000
