
CHITRADURGA NEWS | 02 JUNE 2025
ಚಿತ್ರದುರ್ಗ: ಅಡಿಕೆ ಬೆಳೆಗಾರರ ಪಾಲಿಗೆ ಈ ವರ್ಷ ಅದೃಷ್ಟದಾಯಕವಾಗಿದೆ. 60 ಸಾವಿರ ದಾಟಿದ್ದ ರಾಶಿ ಅಡಿಕೆ ಬೆಲೆ ಆನಂತರ ಇಳಿಕೆ ಕಂಡಿತ್ತು. ಆದರೆ, 15 ದಿನಗಳಲ್ಲಿ ಮತ್ತೆ ಏರಿಕೆ ಕಂಡ ಮಾರುಕಟ್ಟೆ,ಈಗ 59 ಸಾವಿರಕ್ಕೆ ಸ್ಥಿರವಾಗಿದೆ. ಆದರೆ, ಬಹುತೇಕ ರೈತರಲ್ಲಿ ಅಡಿಕೆ ಖಾಲಿಯಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬೆಲೆ ಏರಿಕೆ


ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 54329 59029
ಬೆಟ್ಟೆ 28889 31689
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16196 32309
ಬೆಟ್ಟೆ 51899 57600
ರಾಶಿ 48668 58599
ಸರಕು 51200 74100
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 54000 55100
ದಾವಣಗೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 10000 11000
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 15989 29000
ಕೋಕ 9569 19500
ಚಾಲಿ 26099 39269
ಬಿಳೆಗೋಟು 9786 25899
ರಾಶಿ 26899 58099
ಸಿಪ್ಪೆಗೋಟು 9009 18699
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6569 19869
ಚಿಪ್ಪು 24589 29999
ಚಾಲಿ 37089 43899
ಫ್ಯಾಕ್ಟರಿ 5099 26129
ಹೊಸಚಾಲಿ 35099 44419
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 15000 15000
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 20000 31500
ನ್ಯೂವೆರೈಟಿ 26000 49500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 25000
ನ್ಯೂ ವೆರೈಟಿ 45000
ವೋಲ್ಡ್ ವೆರೈಟಿ 50500
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 2700 29500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 17099 25909
ಕೋಕ 9699 17209
ಚಾಲಿ 35200 42599
ತಟ್ಟಿಬೆಟ್ಟೆ 28900 38699
ಬಿಳೆ ಗೋಟು 14569 34600
ರಾಶಿ 40000 53199
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20899 23122
ಕೋಕ 14889 27309
ಚಾಲಿ 34899 42629
ತಟ್ಟಿಬೆಟ್ಟೆ 28900 40099
ಬಿಳೆಗೋಟು 24000 31800
ರಾಶಿ 41099 46009
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 15999 23099
ಚಾಲಿ 35699 43149
ಬೆಟ್ಟೆ 29599 34699
ಬಿಳೆಗೋಟು 22299 31699
ರಾಶಿ 40291 47699
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 20000 39000
ನ್ಯೂ ವೆರೈಟಿ 40000 49500
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
