CHITRADURGA NEWS | 29 DECEMBER 2025

ಚಿತ್ರದುರ್ಗ: ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಡಿಸೆಂಬರ್ 29 ರಂದು ನಡೆದ ಅಡಿಕೆ ವಹಿವಾಟು ಕುರಿತ ಪೂರ್ಣ ವಿವರ ಇಲ್ಲಿದೆ. ಇನ್ನೂ ವರ್ಷಾಂತ್ಯಕ್ಕೆ ಅಡಿಕೆ ರೇಟ್ ಏರಿಕೆಯಾಗುತ್ತಿದ್ದು, ರಾಶಿ ಬೆಲೆ ಚನ್ನಗಿರಿ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ಕನಿಷ್ಟ ಧಾರಣೆ 56012 ಇದ್ದರೆ, ಸರಾಸರಿ ದರ 57256 ಇನ್ನೂ ಗರಿಷ್ಟ 58359 ರೂ.ಗಳಿಗೆ ಮಾರಾಟವಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 29 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 56012 58359
ಬೆಟ್ಟೆ 35536 40636
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 52000 54100
ದಾವಣಗೆರೆ ಅಡಿಕೆ ಮಾರುಕಟ್ಟೆ
ಗೊರಬಲು 18900 19000
ಚೂರು 7000 7000
ಸಿಪ್ಪೆಗೋಟು 12000 12000
ಭದ್ರಾವತಿ ಅಡಿಕೆ ಮಾರುಕಟ್ಟೆ
ಇತರೆ 59000 59000
ಚೂರು 10000 10000
ಸಿಪ್ಪೆಗೋಟು 10000 10000
ಶಿಕಾರಿಪುರ ಅಡಿಕೆ ಮಾರುಕಟ್ಟೆ
ರಾಶಿ 54546 54546
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25099 41899
ಕೋಕ 8099 35399
ಚಾಲಿ 28099 43100
ಬಿಳೆಗೋಟು 9909 33801
ರಾಶಿ 45009 61888
ಸಿಪ್ಪೆಗೋಟು 8309 24000
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 55750 56681
ಸಿಪ್ಪೆಗೋಟು 12000 12000
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ಇತರೆ 25700 30000
ರಾಶಿ 44000 56199
ಇದನ್ನೂ ಓದಿ:ಅಡಿಕೆ ಧಾರಣೆ | ಡಿಸೆಂಬರ್ 27 | ತೀರ್ಥಹಳ್ಳಿ, ಹೊನ್ನಾಳಿ ಮಾರುಕಟ್ಟೆ ವರದಿ
ಅರಸೀಕೆರೆ ಅಡಿಕೆ ಮಾರುಕಟ್ಟೆ
ಪುಡಿ 10000 10000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 12509 29999
ಚಿಪ್ಪು 26089 34599
ಚಾಲಿ 43599 47609
ಫ್ಯಾಕ್ಟರಿ 7089 24829
ಹೊಸ ಚಾಲಿ 36099 41097
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ 4000 4400
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 13500 13500
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 27000 41500
ವೋಲ್ಡ್ ವೆರೈಟಿ 35200 53000
ಮಡಿಕೇರಿ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 4500 4500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 63790 73821
ಕೆಂಪುಗೋಟು 19699 37699
ಕೋಕ 11899 29499
ತಟ್ಟಿಬೆಟ್ಟೆ 38520 50921
ಬಿಳೆಗೋಟು 20699 32899
ರಾಶಿ 51896 62470
ಹಳೆಚಾಲಿ 38269 47201
ಹೊಸಚಾಲಿ 31899 38222
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19800 43518
ಚಾಲಿ 44150 49799
ಬೆಟ್ಟೆ 38899 50015
ಬಿಳೆಗೋಟು 21699 38469
ರಾಶಿ 49299 56861
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 18000 30000
ನ್ಯೂ ವೆರೈಟಿ 30500 41500
ವೋಲ್ಡ್ ವೆರೈಟಿ 41600 52500
ಹಿರಿಯೂರು ಅಡಿಕೆ ಮಾರುಕಟ್ಟೆ
ಇತರೆ 24516 24516
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

