ಮುಖ್ಯ ಸುದ್ದಿ
PLD ಬ್ಯಾಂಕ್ ಚುನಾವಣೆ | ನಂದಿ ನಾಗರಾಜ್ ನಾಮಪತ್ರ ಸಲ್ಲಿಕೆ

Published on
CHITRADURGA NEWS | 01 JANUARY 2024
ಚಿತ್ರದುರ್ಗ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‍ಗೆ ಜ.12 ರಂದು ನಿರ್ದೇಶಕರುಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.
ಕ್ಲಿಕ್ ಮಾಡಿ ಓದಿ: ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯ

ಈ ಚುನಾವಣೆಗೆ ಇಂದು ಸಾಲಗಾರರಲ್ಲದ ಕ್ಷೇತ್ರದಿಂದ ಮಾರಘಟ್ಟದ ನಂದಿ ನಾಗರಾಜ್ ಜ.1 ರಂದು ಪಿ.ಎಲ್.ಡಿ. ಬ್ಯಾಂಕ್‍ನಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಜ.4 ಕಡೆ ದಿನವಾಗಿದ್ದು, ಜ.5 ರಂದು ಪರಿಶೀಲನೆ, ನಾಮಪತ್ರ ಹಿಂದಕ್ಕೆ ಪಡೆಯಲು ಜ.6 ಕಡೆಯ ದಿನವಾಗಿರುತ್ತದೆ.
Continue Reading
Related Topics:Chitradurga, Chitradurga news, Chitradurga Updates, Election, Kannada Latest News, Kannada News, Nandi Nagaraj, nomination paper, PLD Bank, PLD ಬ್ಯಾಂಕ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚುನಾವಣೆ, ನಂದಿ ನಾಗರಾಜ್, ನಾಮಪತ್ರ

Click to comment