CHITRADURGA NEWS | 12 APRIL 2025
ಚಿತ್ರದುರ್ಗ: ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಈಗ ಬೆಲೆ ಏರಿಕೆ ಗತಿಯಲ್ಲಿದ್ದು, ಶುಕ್ರವಾರ ನಡೆದ ಮಾರುಕಟ್ಟೆಯಲ್ಲೂ ರಾಶಿ ಅಡಿಕೆ ಬೆಲೆ 56 ಸಾವಿರ ದಾಟಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಏ.12 ಶುಕ್ರವಾರದ ಮಾರುಕಟ್ಟೆಯ ಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಇಂದಿನ ಮಾರುಕಟ್ಟೆಯಲ್ಲಿ ಅಡಿಕೆಗೆ ಎಷ್ಟು ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 52172 56179
ದಾವಣಗೆರೆ ಅಡಿಕೆ ಮಾರುಕಟ್ಟೆ
ಗೊರಬಲು 20000 20000
ರಾಶಿ 49056 50577
ಸಿಪ್ಪೆಗೋಟು 10000 10000
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 21509 30299
ಬೆಟ್ಟೆ 52599 57000
ರಾಶಿ 40009 56011
ಸರಕು 59240 90096
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6569 20189
ಚಿಪ್ಪು 25609 31899
ಚಾಲಿ 40099 43098
ಫ್ಯಾಕ್ಟರಿ 5019 24529
ಹೊಸಚಾಲಿ 38809 43219
ಕೊಪ್ಪ ಅಡಿಕೆ ಮಾರುಕಟ್ಟೆ
ರಾಶಿ 55000 55000
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 7000 25000
ಇದನ್ನೂ ಓದಿ: ಜಿಲ್ಲೆಯಲ್ಲಿ ಭರ್ಜರಿ ಮಳೆ | ಅಡಿಕೆ ತೋಟ, ಮನೆ, ವಿದ್ಯುತ್ ಕಂಬಕ್ಕೆ ಹಾನಿ
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 22000 29000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 21199 56559
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58800 63700
ಕೆಂಪುಗೋಟು 16899 28300
ಕೋಕ 4899 18499
ಚಾಲಿ 33199 42919
ತಟ್ಟಿಬೆಟ್ಟೆ 27973 39399
ಬಿಳೆಗೋಟು 13899 31899
ರಾಶಿ 40000 56980
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16612 22312
ಕೋಕ 10012 24599
ಚಾಲಿ 33459 41599
ತಟ್ಟಿಬೆಟ್ಟೆ 34569 40599
ಬಿಳೆಗೋಟು 23869 31459
ರಾಶಿ 42689 47599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12699 24321
ಚಾಲಿ 36011 42899
ಬೆಟ್ಟೆ 28269 38699
ಬಿಳೆಗೋಟು 16899 33600
ರಾಶಿ 42518 47899
ಸಾಗರ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 11500 18800
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 20000 31500
ನ್ಯೂವೆರೈಟಿ 32500 42500
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21600 27011
ಚಾಲಿ 28199 35685
ಬಿಳೆಗೋಟು 14199 14199
ರಾಶಿ 45499 56721
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
