ಅಡಕೆ ಧಾರಣೆ
Adike: ಚನ್ನಗಿರಿ ಮಾರುಕಟ್ಟೆಯಲ್ಲಿ ಸ್ಥಿರವಾದ ರಾಶಿ ಅಡಿಕೆ ಬೆಲೆ

CHITRADURGA NEWS | 03 DECEMBER 2024
ಚಿತ್ರದುರ್ಗ: ರಾಶಿ ಅಡಿಕೆ(Adike) ಬೆಲೆ ಚನ್ನಗಿರಿ ಮಾರುಕಟ್ಟೆಯಲ್ಲಿ 50 ಸಾವಿರ ದಾಟಿದ್ದು, ವಾರದಿಂದ ಇದೇ ಧಾರಣೆ ಇರುವುದು ರೈತರಲ್ಲಿ ಸಂತಸ ತಂದಿದೆ. ಇದರೊಟ್ಟಿಗೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳ ರೇಟ್ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಬೆಟ್ಟೆ 52114 57629
ಗೊರಬಲು 17209 34699
ನ್ಯೂ ವೆರೈಟಿ 29619 49799
ರಾಶಿ 31400 49899
ಸರಕು 48000 80210
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45000 50799
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 33199 50300
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಅಪಿ 60629 60629
ಬಿಳೆಗೋಟು 16899 30190
ಚಾಲಿ 31919 38269
ಕೋಕಾ 4299 16899
ಕೆಂಪುಗೋಟು 14899 24899
ರಾಶಿ 42199 56769
ತಟ್ಟಿಬೆಟ್ಟಿನ 28519 37269
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 30899 39609
ಬಿಳೆಗೋಟು 22369 29716
ಚಾಲಿ 32099 37969
ಕೆಂಪುಗೋಟು 22299 22369
ರಾಶಿ 43208 48499
ಸಾಗರ ಅಡಿಕೆ ಮಾರುಕಟ್ಟೆ
ಚಾಲಿ 32299 32729
ಬಿಳೆಗೋಟು 24689 24729
ಕೆಂಪುಗೋಟು 24989 25989
ರಾಶಿ 30009 47829
ಸಿಪ್ಪೆಗೋಟು 7799 16399
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಬಿಳೆಗೋಟು 24799 27899
ಚಾಲಿ 32099 36600
ಕೋಕಾ 19109 23899
ಕೆಂಪುಗೋಟು 18899 21019
ರಾಶಿ 42689 47699
ತಟ್ಟಿಬೆಟ್ಟಿನ 28609 42689
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕಾ 20000 27500
ವೆರೈಟಿ 30000 33500
ಓಲ್ಡ್‍ವೆರೈಟಿ 44000 50000
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕಾ 20500 28500
ನ್ಯೂವೆರೈಟಿ 28000 33500
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 33500
ಓಲ್ಡ್ ವೆರೈಟಿ 36000 50000
