ಮುಖ್ಯ ಸುದ್ದಿ
ವಯೋನಿವೃತ್ತಿ ಹೊಂದಿದ ಕೆ.ತಿಪ್ಪೇಸ್ವಾಮಿಯವರಿಗೆ ಬೀಳ್ಕೊಡುಗೆ

Published on
CHITRADURGA NEWS | 02 JUNE 2024
ಚಿತ್ರದುರ್ಗ: ನಗರದ ಅಬಕಾರಿ ಇಲಾಖೆಯಲ್ಲಿ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ವಯೋನಿವೃತ್ತಿ ಹೊಂದಿದ ಕೆ.ತಿಪ್ಪೇಸ್ವಾಮಿಯವರಿಗೆ ಅಬಕಾರಿ ಇಲಾಖೆಯ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಯೆಲ್ಲೊ ಅಲರ್ಟ್ | ಭಾರಿ ಮಳೆ ಸಾಧ್ಯತೆ

ಬೀಳ್ಕೊಡುಗೆ ಸಮಾರಂಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಕೆ.ತಿಪ್ಪೇಸ್ವಾಮಿಯವರ ಕುಟುಂಬ ಉಪಸ್ಥಿತರಿದ್ದರು.
Continue Reading
Related Topics:Chitradurga news, Farewell, K. Thippeswamy, Kannada News, Retirement, ಕನ್ನಡ ಸುದ್ದಿ, ಕೆ.ತಿಪ್ಪೇಸ್ವಾಮಿ, ಚಿತ್ರದುರ್ಗ ಸುದ್ದಿ, ಬೀಳ್ಕೊಡುಗೆ, ವಯೋನಿವೃತ್ತಿ

Click to comment