ಅಡಕೆ ಧಾರಣೆ
ಅಡಿಕೆ ಧಾರಣೆ | ಜನವರಿ 24 | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ಧಾರಣೆ

CHITRADURGA NEWS | 24 JANUARY 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜ.24 ರಂದು ನಡೆದ ಅಡಿಕೆ ವಹಿವಾಟಿನ ವಿವರ ಇಲ್ಲಿದೆ.
ಇದನ್ನೂ ಓದಿ: ಚನ್ನಗಿರಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ರೇಟ್

ಶಿವಮೊಗ್ಗ ಅಡಿಕೆ ಮಾರುಕಟ್ಟೆ
ರಾಶಿ 35899 48961

ಗೊರಬಲು 22009 36490
ಬೆಟ್ಟೆ 41009 54719
ಸರಕು 50100 77640
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 47309 49429
ಬೆಟ್ಟೆ 33187 35187
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 32619 35099
ಕೋಕ 30669 32899
ಚಾಲಿ 37289 38899
ತಟ್ಟೆಬೆಟ್ಟೆ 41209 46699
ಬಿಳೆಗೋಟು 31899 34019
ರಾಶಿ 45319 47699
ಹೊಸಚಾಲಿ 31899 34219
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30699 36990
ಚಾಲಿ 36529 39662
ಬೆಟ್ಟೆ 40018 45199
ಬಿಳೆಗೋಟು 27109 35509
ರಾಶಿ 44518 49289
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 49555 49555
ಬೆಟ್ಟೆ 27000 28000
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆ ಚಾಲಿ 35000 38500
ಹೊಸ ಚಾಲಿ 29000 35000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 1800 28500
ನ್ಯೂ ವೆರೈಟಿ 28500 36000
ವೋಲ್ಡ್ ವೆರೈಟಿ 42000 44500
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11000 25000
ನ್ಯೂ ವೆರೈಟಿ 27000 36000
ಕುಮಟ ಅಡಿಕೆ ಮಾರುಕಟ್ಟೆ
ಕೋಕ 18899 29999
ಚಿಪ್ಪು 26589 32899
ಫ್ಯಾಕ್ಟರಿ 11269 22329
ಬೆಟ್ಟೆ 33599 45009
ಹಳೆಚಾಲಿ 36899 38525
ಹೊಸಚಾಲಿ 33099 35525
