
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಟೋಬರ್ 9 ಸೋಮವಾರ ಅಡಿಕೆ ವಹಿವಾಟು ಉತ್ತಮವಾಗಿ ನಡೆದಿದ್ದು, ಯಾವೆಲ್ಲಾ ಮಾರುಕಟ್ಟೆಗಳಲ್ಲಿ ಎಷ್ಟು ದರ ಹೆಚ್ಚು ಕಡಿಮೆಯಾಗಿದೆ ಎನ್ನುವ ಸಂಪೂರ್ಣ ವಿವರ ಈ ವರದಿಯಲ್ಲಿದೆ.
ಚನ್ನಗಿರಿ ಅಡಿಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ರಾಶಿ 41599 47200
ಬೆಟ್ಟೆ 36099 38099
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17009 36569
ನ್ಯೂ ವೆರೈಟಿ 42049 45961
ಬೆಟ್ಟೆ 43010 52277
ರಾಶಿ 40009 47161
ಸರಕು 49900 79796
ಕುಮಟ ಅಡಿಕೆ ಮಾರುಕಟ್ಟೆ
ಕೋಕ 20109 32529
ಚಿಪ್ಪು 3209 34669
ಫ್ಯಾಕ್ಟರಿ 10169 25299
ಹಳೆ ಚಾಲಿ 39899 40799
ಹೊಸ ಚಾಲಿ 37789 40019
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 34000 45000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 26000 36000
ವೋಲ್ಡ್ ವೆರೈಟಿ 46000 48500
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 42244 42244
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 32199 36766
ಕೋಕ 23599 28829
ಚಾಲಿ 36705 40840
ತಟ್ಟಿಬೆಟ್ಟೆ 40001 43090
ಬಿಳೆ ಗೋಟು 29899 35530
ರಾಶಿ 44225 50679
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೋಕ 29099 34299
ಚಾಲಿ 38099 40299
ತಟ್ಟಿಬೆಟ್ಟೆ 38099 38099
ಬಿಳೆ ಗೋಟು 32299 35109
ರಾಶಿ 42699 46889
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 35099 36099
ಚಾಲಿ 37210 41500
ಬೆಟ್ಟೆ 37099 44606
ಬಿಳೆ ಗೋಟು 29099 36209
ರಾಶಿ 45099 46709
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30599 35809
ಕೋಕ 26099 32699
ಚಾಲಿ 32699 38709
ಬಿಳೆ ಗೋಟು 19119 33100
ರಾಶಿ 37899 46999
ಸಿಪ್ಪೆಗೋಟು 13300 22309
ಹೊನ್ನಾವರ ಅಡಿಕೆ ಮಾರುಕಟ್ಟೆ
ಹೊಸ ಚಾಲಿ 37500 41000
ಇದನ್ನೂ ಓದಿ: ಅಡಕೆ ಮಾರುಕಟ್ಟೆ | ಅಕ್ಟೋಬರ್ 5 ರಂದು ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಅಡಕೆ ರೇಟ್ ಎಷ್ಟಿದೆ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
