
ಚಿತ್ರದುರ್ಗ ನ್ಯೂಸ್.ಕಾಂ:

ವಿಶ್ವದ ಗಮನ ಭಾರತದತ್ತ
ಭಾರತ ಬಲಿಷ್ಟವಾಗುತ್ತಿದೆ. ವಿಶ್ವದ ಗಮನ ಭಾರತದತ್ತ ಹರಿದಿದೆ. ಇದಕ್ಕೆ ಕ್ರಿಕೇಟ್ ಕೂಡಾ ಒಂದು ನಿದರ್ಶನ. ಟೀಂ ಇಂಡಿಯಾ ಗೆಲುವು ನಿಶ್ಚಿತ. ಭಾರತ ತಂಡದ ಎಲ್ಲ ಆಟಗಾರರಿಗೂ ಭಗವಂತನ ಆಶೀರ್ವಾದ ಇರಲಿ.
| ಆರ್.ಪಾಲಯ್ಯ, ಜಿಲ್ಲಾಧ್ಯಕ್ಷ ಬಿಜೆಪಿ ಯುವಮೋರ್ಚಾ
****

ಭಾರತಕ್ಕೆ ಭಾರತವೇ ಸಾಟಿ
ನಮ್ಮ ಭಾರತಕ್ಕೆ ಭಾರತವೇ ಸಾಟಿ. ಸತತವಾಗಿ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಜಯಮಾಲೆಯೊಂದಿಗೆ ಮುನ್ನುಗ್ಗುತ್ತಿರುವ ನಮ್ಮ ಭಾರತ ದಾಖಲೆಯೊಂದಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿದೆ.
| ಡಾ.ಕೆ.ಎನ್.ಮಹೇಶ್, ರಾಜ್ಯ ಪ್ರಶಸ್ತಿ ಪುರಸ್ಕøತ ಮುಖ್ಯ ಶಿಕ್ಷಕ
****

ವಿಶ್ವವೇ ಕಾಯುತ್ತಿದೆ.
ಭಾರತ – ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯ ನೋಡಲು ವಿಶ್ವವೇ ಕಾಯುತ್ತಿದೆ. ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವುದು ಖಚಿತ. ಈ ಮೂಲಕ ದೇಶವೇ ಸಂಭ್ರಮಿಸಲಿದೆ.
| ಬಸವರಾಜ ಮುತ್ತಿಗಾರ
****

ವಿಶ್ವ ಚಾಂಪಿಯನ್ ಪಟ್ಟ
ಭಾರತವೇ ಫೈನಲ್ನಲ್ಲಿ ಗೆಲ್ಲುವ ನೆಚ್ಚಿನ ತಂಡ. ಸತತ 10 ಪಂದ್ಯಗಳನ್ನು ಜಯಿಸಿ ಬೀಗುತ್ತಿರುವ ನಮ್ಮ ತಂಡ ವಿಶ್ವ ಚಾಂಪಿಯನ್ ಆಗಲು ಇನ್ನೊಂದೇ ಹೆಜ್ಜೆ ಇದೆ. ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
|ಟಿ.ಹನುಮಂತಪ್ಪ, ವಕೀಲರು

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

