Connect with us

    ಆರ್.ನುಲೇನೂರಿನ ನಿವೃತ್ತ ಶಿಕ್ಷಕ ಬಸವರಾಜಪ್ಪ ನಿಧನ

    ನಿಧನವಾರ್ತೆ

    ಆರ್.ನುಲೇನೂರಿನ ನಿವೃತ್ತ ಶಿಕ್ಷಕ ಬಸವರಾಜಪ್ಪ ನಿಧನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 18 MARCH 2025

    ಹೊಳಲ್ಕೆರೆ: ಆರ್.ನುಲೇನೂರಿನ ನಿವೃತ್ತ ಮುಖ್ಯಶಿಕ್ಷಕ ಶರಣ ಜಿ.ಎನ್.ಬಸವರಾಜಪ್ಪ(85ವರ್ಷ) ಸೋಮವಾರ ಮೃತಪಟ್ಟಿದ್ದಾರೆ.

    Also Read: ಬಾನಾಡಿಗಳ ಬಾಯಾರಿಕೆಗೆ ನೀರೆರೆದ ಜಿಪಂ ಸಿಇಓ | ಮರ ಮರದಲ್ಲೂ ನೀರು, ಕಾಳಿನ ವ್ಯವಸ್ಥೆ

    ಮುರುಘಾಮಠದ ಬಸವತತ್ತ್ವ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

    ಮೃತರು ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

    ಇವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ಆರ್.ನುಲೇನೂರಿನ ಅವರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Also Read: ಅಗ್ನವೀರ್ ನೇಮಕಾತಿ | ಭಾರತೀಯ ಸೇನೆ ಸೇರಲು ಸುವರ್ಣವಕಾಶ | ಇಂದೇ ಅರ್ಜಿ ಸಲ್ಲಿಸಿ

    Click to comment

    Leave a Reply

    Your email address will not be published. Required fields are marked *

    More in ನಿಧನವಾರ್ತೆ

    To Top