ಕ್ರೈಂ ಸುದ್ದಿ
ಇಂಜಿನಿಯರ್ ಸತೀಶ್‍ಬಾಬು ಮನೆ ಮೇಲೆ ಲೋಕಾಯುಕ್ತ ದಾಳಿ

Published on
CHITRADURGA NEWS | 9 JANUARY 2024
ಚಿತ್ರದುರ್ಗ: ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಆಗಿರುವ ಚಿತ್ರದುರ್ಗದಲ್ಲೂ ಮನೆ ಹೊಂದಿರುವ ಸತೀಶ್ ಬಾಬು ಅವರ ಜೆಸಿಆರ್ ಬಡಾವಣೆಯಲ್ಲಿರುವ ಮನೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ

ರಾಜ್ಯದ ಹಲವು ಕಡೆಗಳಲ್ಲಿ ಲೋಕಾಯುಕ್ತರು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದು, ಸತೀಶ್ ಬಾಬು ಅವರ ಬೆಂಗಳೂರು ನಿವಾಸದ ಮೇಲೆಯೂ ರೈಡ್ ಮಾಡಿದ್ದಾರೆ.
ಸತೀಶ್ ಬಾಬು ಈ ಹಿಂದೆ ಚಿತ್ರದುರ್ಗ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು.

Continue Reading
Related Topics:Attack, Chitradurga, Lokayukta, Public Works Department, ಚಿತ್ರದುರ್ಗ, ದಾಳಿ, ಲೋಕಾಯುಕ್ತ, ಲೋಕೋಪಯೋಗಿ ಇಲಾಖೆ

Click to comment