Connect with us

    ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ | ರೈತರಲ್ಲಿ ಹೊಸ ಭರವಸೆ‌ ಮೂಡಿಸುತ್ತಿರುವ ದರ ಏರಿಕೆ

    arecanut price list

    ಅಡಕೆ ಧಾರಣೆ

    ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ | ರೈತರಲ್ಲಿ ಹೊಸ ಭರವಸೆ‌ ಮೂಡಿಸುತ್ತಿರುವ ದರ ಏರಿಕೆ

    https://chat.whatsapp.com/Jhg5KALiCFpDwME3sTUl7x

    CHITRADURGA | 8 JANUARY 2024

    ಚಿತ್ರದುರ್ಗ: ಹೊಸ ವರ್ಷ ಜನವರಿಯ ಎರಡನೇ ವಾರದಲ್ಲಿ ಅಡಿಕೆ ದರ ಏರಿಕೆ ಕಂಡು ಬಂದಿದ್ದು, ರೈತರಲ್ಲಿ ಹೊಸ ಮಂದಹಾಸ‌ ಮೂಡಿಸಿದೆ.

    ಸೋಮವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಕನಿಷ್ಠ 46859 ರೂ.ಗಳಿದ್ದರೆ, ಗರಿಷ್ಠ 49409 ರೂ.ಗಳಿಗೆ ಏರಿಕೆಯಾಗಿದೆ‌. ಸರಾಸರಿ‌ ಬೆಲೆ 48668 ರೂ.ಗೆ ಬಂದು ತಲುಪಿದೆ.

    ಜನವರಿ 6 ಶನಿವಾರದ ಮಾರುಕಟ್ಟೆಯಲ್ಲಿ ರಾಶಿ‌ ಅಡಿಕೆ ಬೆಲೆ ಗರಿಷ್ಠ ದರ 48969 ರೂ. ತಲುಪಿತ್ತು. ಜನವರಿ 8 ಸೋಮವಾರದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಗರಿಷ್ಠ ದರದಲ್ಲಿ 440 ರೂ. ಹೆಚ್ಚಳವಾಗಿದೆ.

    ಅದೇ ರೀತಿ ಶಿವಮೊಗ್ಗ ಮಾರಯಕಟ್ಟೆಯಲ್ಲೂ ರಾಶಿ ಅಡಿಕೆ ದರ ಹೆಚ್ಚಳವಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಳಿತದ ಪೂರ್ಣ ವಿವರ ಇಲ್ಲಿದೆ.

    ಇದನ್ನೂ ಓದಿ: ಜನವರಿ 6 | ವಾರಾಂತ್ಯ ಶನಿವಾರದ ಅಡಿಕೆ ವಹಿವಾಟು

    ಶಿವಮೊಗ್ಗ ಅಡಿಕೆ ಮಾರುಕಟ್ಟೆ

    ಗೊರಬಲು    14009       40577

    ಬೆಟ್ಟೆ             43599       54899

    ರಾಶಿ             36179      49358

    ಸರಕು           53399       80510

    ಕಾರ್ಕಳ ಅಡಿಕೆ ಮಾರುಕಟ್ಟೆ

    ನ್ಯೂ ವೆರೈಟಿ      25000      37000

    ವೋಲ್ಡ್ ವೆರೈಟಿ  30000    44000

    ಕುಮುಟ ಅಡಿಕೆ ಮಾರುಕಟ್ಟೆ

    ಕೋಕ           20169    32019

    ಚಿಪ್ಪು            26899    33099

    ಫ್ಯಾಕ್ಟರಿ        11099    22699

    ಹಳೆ ಚಾಲಿ    37899     40299

    ಹೊಸ ಚಾಲಿ  34209    36299

    ಪುತ್ತೂರು ಅಡಿಕೆ ಮಾರುಕಟ್ಟೆ

    ನ್ಯೂ ವೆರೈಟಿ   27000    36500

    ಬಂಟ್ವಾಳ ಅಡಿಕೆ ಮಾರುಕಟ್ಟೆ

    ಕೋಕ          15000    27500

    ನ್ಯೂ ವೆರೈಟಿ   27500   37000

    ವೋಲ್ಡ್  ವೆರೈಟಿ 42000  44000

    ಯಲ್ಲಾಪೂರ ಅಡಿಕೆ ಮಾರುಕಟ್ಟೆ

    ಅಪಿ          56779    56779

    ಕೆಂಪುಗೋಟು 27210   37009

    ಕೋಕ        26812    30169

    ಚಾಲಿ          33812    39729

    ತಟ್ಟಿಬೆಟ್ಟೆ      38509.   45400

    ಬಿಳೆಗೋಟು  24299    33599

    ರಾಶಿ            46009.     54290

    ಸಿದ್ದಾಪುರ ಅಡಿಕೆ ಮಾರುಕಟ್ಟೆ

    ಕೋಕ          27669      30199

    ಚಾಲಿ           37566.      38599

    ಬಿಳೆಗೋಟು   31844      33369

    ರಾಶಿ            47699       48699

    ಹೊಸ ಚಾಲಿ   31849      36000

    ಸಿರಸಿ ಅಡಿಕೆ ಮಾರುಕಟ್ಟೆ

    ಕೆಂಪುಗೋಟು  31211   33626

    ಚಾಲಿ             37099    40599

    ಬೆಟ್ಟೆ              38099     43699

    ಬಿಳಿ ಗೋಟು    26011    34899

    ರಾಶಿ               43999     47818

    ಸಾಗರ ಅಡಿಕೆ ಮಾರುಕಟ್ಟೆ

    ಕೆಂಪುಗೋಟು  27169    37499

    ಕೋಕ          23989     32989

    ಚಾಲಿ            31899     38199

    ಬಿಳೆ ಗೋಟು   20289      32119

    ರಾಶಿ             32989.     49369

    ಸಿಪ್ಪೆಗೋಟು   12129    21000

    ಹೊನ್ನಾವರ ಅಡಿಕೆ ಮಾರುಕಟ್ಟೆ

    ಹಳೆ ಚಾಲಿ     35000      39200

    Click to comment

    Leave a Reply

    Your email address will not be published. Required fields are marked *

    More in ಅಡಕೆ ಧಾರಣೆ

    To Top