ಮುಖ್ಯ ಸುದ್ದಿ
ಕನ್ನಡ ಉಪನ್ಯಾಸಕಿ ಗುರುಪಾದಮ್ಮಗೆ Phd ಪದವಿ

Published on
CHITRADURGA NEWS | 22 NOVEMBER 2024
ಚಿತ್ರದುರ್ಗ: ಬೆಂಗಳೂರು ಮಲ್ಲೇಶ್ವರಂನ ಎಂಎಲ್‍ಎ ಪಿಯು ಕಾಲೇಜು ಕನ್ನಡ ಉಪನ್ಯಾಸಕರಾದ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತವನಿಧಿ ಗ್ರಾಮದ ಲಲಿತಮ್ಮ ಹಾಗೂ ನೀಲಕಂಠಯ್ಯ ಅವರ ಪುತ್ರಿ ಎನ್.ಗುರುಪಾದಮ್ಮ ವೀರಭದ್ರಪ್ಪ (ಉಷಾ ತವನಿಧಿ) ಅವರಿಗೆ ಕನ್ನಡ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ (Phd)ಪದವಿ ನೀಡಿದೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಸಹ ಪ್ರಾಧ್ಯಾಪಕ ಡಾ.ನಲ್ಲಿಕಟ್ಟೆ ಸಿದ್ದೇಶ್ ಅವರ ಮಾರ್ಗದರ್ಶನದಲ್ಲಿ “ನವೋದಯ ಕಾವ್ಯ : ಮಾತೃತ್ವದ ಸಂಕಥನಗಳು” ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿಗೆ ಅಂಗೀಕರಿಸಿದೆ.
Continue Reading
You may also like...
Related Topics:Bangalore University, Chitradurga Latest, Chitradurga news, Chitradurga Updates, Kannada, Kuvempu University, Malleswaram MLA College, Navodaya Kavya, PhD, Tavanidhi, ಕನ್ನಡ, ಕುವೆಂಪು ವಿಶ್ವವಿದ್ಯಾಲಯ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ತವನಿಧಿ, ನವೋದಯ ಕಾವ್ಯ, ಪಿಎಚ್ಡಿ, ಬೆಂಗಳೂರು ವಿಶ್ವವಿದ್ಯಾಲಯ, ಮಲ್ಲೇಶ್ವರಂ ಎಂಎಲ್‍ಎ ಕಾಲೇಜು

Click to comment