
CHITRADURGA NEWS | 28 SEPTEMBER 2024
ಚಿತ್ರದುರ್ಗ: ದಕ್ಷಿಣ ಭಾರತದ ಗಮನ ಸೆಳೆದಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ಭವ್ಯಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯೂ ದೇವರ ಮುಕ್ತಿ ಭಾವುಟ, ಹೂವಿನ ಹಾರ ಹರಾಜು ಹಾಕಲಾಯಿತು. ಮುಕ್ತಿ ಭಾವುಟವನ್ನು ಎನ್.ಜೆ.ಹಳ್ಳಿ ಮಂಜುನಾಥ್ ₹ 2.5 ಲಕ್ಷ , ಹೂವಿನ ಹಾರವನ್ನು ತೊರೆಕೋಲಮ್ಮನಹಳ್ಳಿ ತಿಪ್ಪೇಸ್ವಾಮಿ ₹ 1.60ಲಕ್ಷ , ನೋಟಿನ ಹಾರವನ್ನು ಕೆ.ಜಿ.ಟಿ.ಗುರುಮೂರ್ತಿ ₹ 2.50 ಲಕ್ಷ, ಪುರಿ ಜಗನ್ನಾಥ ಮಂದಿರ ಪ್ರತಿಕೃತಿಯನ್ನು ಕೆ.ಸಿ.ನಾಗರಾಜ್ ₹ 2.25 ಲಕ್ಷಕ್ಕೆ ಪಡೆದರು.
ಕ್ಲಿಕ್ ಮಾಡಿ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ

ಇನ್ನೂ ಫಲಾಹಾರವನ್ನು ಉಮೇಶ್ ಕಾರಜೋಳ ₹ 61 ಸಾವಿರ, ಪ್ರಸಾದವನ್ನು ಶಾಮಿಯಾನ ಮೋಹನ್ ₹ 70 ಸಾವಿರ, ಗಣಪತಿ ಭಾವಚಿತ್ರವನ್ನು ಮಂಜಣ್ಣ ₹ 60 ಸಾವಿರ, ಮೆಕ್ಕೆಜೋಳದ ಹಾರವನ್ನು ವಿಶ್ವಬಂಧು ಕಲ್ಲೇಶ ₹ 40 ಸಾವಿರಕ್ಕೆ ಪಡೆದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
