CHITRADURGA NEWS | 22 JULY 2026
ಚಿತ್ರದುರ್ಗ: ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿಗೆ ನಿವೃತ್ತ ಕಮಾಂಡೆಂಟ್, ಉದ್ಯಮಿ ಬೆಳಗಾವಿಯ ಅರವಿಂದ ಈಶ್ವರಘಟ್ಟಿ ಬುಧವಾರ ಇನ್ನೋವಾ ಕಾರ್ ಗಿಫ್ಟ್ ನೀಡಿದರು.
ಇದನ್ನೂ ಓದಿ: ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡನೀಯ | ಶಾಸಕ ಟಿ.ರಘುಮೂರ್ತಿ
ನಗರದ ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ನಂತರ ಸ್ವಾಮೀಜಿಗೆ ಕಾರಿನ ಕೀ ನೀಡಿ ಮಾತನಾಡಿ, 2023 ಜು.25 ಜ್ಞಾನಜ್ಯೋತಿ ಬಂತೇಜಿಗೆ ಕಾರು ಕೊಟ್ಟಿದೆ. ಬಸವನಾಗಿದೇವಸ್ವಾಮಿಗೆ ನಾನು ಬಳಸುತ್ತಿದ್ದ ಕಾರನ್ನು ನೀಡುತ್ತಿದ್ದೇನೆ. ಎಲ್ಲಾ ಮಠಾಧೀಶರುಗಳಂತೆ ಛಲವಾದಿ ಸ್ವಾಮೀಜಿಯೂ ಕಾರಿನಲ್ಲಿ ಓಡಾಡಲಿ.
ಬೇರೆ ಊರುಗಳಿಗೆ ಹೋಗುವಾಗ ಬಸ್‍ಗೆ ಕಾಯುವುದು ಬೇಡ ಎನ್ನುವುದು ನನ್ನ ಉದ್ದೇಶ. ನನ್ನ ಐಟಿ ಕಂಪನಿಯಲ್ಲಿ 132 ಮಂದಿ ಕೆಲಸ ಮಾಡುತ್ತಿದ್ದಾರೆ. 2026-27 ನೇ ಸಾಲಿನಲ್ಲಿ ಒಂದು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಚಿಂತನೆಯಿದೆ ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 22 | ಶೇಂಗಾ, ರಾಗಿ ರೇಟ್ ಎಷ್ಟಿದೆ?
ಈ ವೇಳೆ ಬಿ.ಎಸ್.ಪ್ರಸನ್ನಕುಮಾರ್, ನವೀನ್, ಯುವ ವಕೀಲ ಓ.ಪ್ರತಾಪ್‍ಜೋಗಿ, ಶಿವಪ್ರಸಾದ್, ರಮೇಶ್, ಗೋವಿಂದರಾಜು, ಪಿಲಾಲಿ ಪ್ರಕಾಶ್, ವಾಗೀಶ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

