
CHITRADURGA NEWS | 30 APRIL 2024
ಚಿತ್ರದುರ್ಗ: ಇಂಜಿನಿಯರ್ ವಿದ್ಯಾರ್ಥಿಗಳ ಕೈಚಳಕದಿಂದ ತಯಾರಿಸಿದಂತಹ ಪುಳಿಯೋಗರೆ, ಪಾನಿಪುರಿ, ವಡಾಪಾವ್, ಮಂಡಕ್ಕಿ, ಮೆಣಸಿನಕಾಯಿ, ಗೊಜ್ಜಅವಲಕ್ಕಿ ಸೇರಿದಂತೆ ಪಾನೀಯಗಳಾದ ಕೋಕಂ, ನನ್ನಾರಿ ಮತ್ತು ಇತ್ಯಾದಿ ಆಹಾರ ಪದಾರ್ಥಗಳ ನೋಡುಗರ ಬಾಯಿಯಲ್ಲಿ ನೀರು ತರಿಸಿದವು.
ಇದನ್ನೂ ಓದಿ : ಹೆದ್ದಾರಿಯಲ್ಲಿ ನಿಂತಿದ್ದ ಲಾರಿ | ನಸುಕಿನಲ್ಲಿ ಹಿಂಬದಿಯಿಂದ ಡಿಕ್ಕಿಯಾದ ಕಾರು
ನಗರದ ಎಸ್. ಜೆ. ಎಂ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ – 2024 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಹಾರ ಮೇಳ ಆಯೋಜಿಸಲಾಗಿತ್ತು.

ಆಹಾರ ಮೇಳಕ್ಕೆ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಚಾಲನೆ ನೀಡಿದರು. ತೀರ್ಪುಗಾರಗಾಗಿ ಕೆ. ಸಿ. ವೀಣಾ ಇದ್ದರು.
ಇದನ್ನೂ ಓದಿ : ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕುಸಿತ | ಒಂದೇ ದಿನಕ್ಕೆ 1299 ರೂ. ಬೆಲೆ ಇಳಿಕೆ
ಆಹಾರ ಮೇಳದಲ್ಲಿ ಸ್ಫೂರ್ತಿ -2024ರ ಸಂಚಾಲಕ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ದೇವಿಕ, ಡಾ. ನಿರಂಜನ್, ಪ್ರೊ.ಎಂ.ಕೆ.ಸುದರ್ಶನ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
