ಕ್ರೈಂ ಸುದ್ದಿ
ಬೈಕ್‍ಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಪತಿ ಸಾವು, ಪತ್ನಿಗೆ ಗಾಯ

Published on
CHITRADURGA NEWS | 20 MARCH 2025
ಚಿತ್ರದುರ್ಗ: ಲಾರಿ ಡಿಕ್ಕಿಯಾಗಿ ಮದುವೆಗೆ ಹೊರಟಿದ್ದ ದಂಪತಿ ಚಲಿಸುತ್ತಿದ್ದ ಬೈಕ್ ಅಪಘಾತವಾಗಿದ್ದು, ಬೈಕ್ ಸವಾರ ಭೀಮಣ್ಣ(45) ಮೃತಪಟ್ಟಿದ್ದಾರೆ.
ಮೊಳಕಾಲ್ಮೂರು ತಾಲೂಕು ಡಿ.ಹಿರಾಳ್ ಗ್ರಾಮದ ಭೀಮಣ್ಣ ಹಾಗೂ ಪತ್ನಿ ಮೀನಾ ಅವರ ಜೊತೆಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ.

ಇದನ್ನೂ ಓದಿ: ಕಾರು ಬಸ್ ನಡುವೆ ಭೀಕರ ಅಪಘಾತ | ಕಾರು ಚಾಲಕ ಸಾವು
ಜೀರಹಳ್ಳಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಪತಿ ಭೀಮಣ್ಣ ಮೃತಪಟ್ಟಿದ್ದರೆ, ಪತ್ನಿ ಮೀನಕ್ಕ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ರಾಂಪುರ ಪಿಎಸ್‍ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Continue Reading
Related Topics:accident, Chitradurga Latest, Chitradurga news, D. Hiral, Kannada News, Marriage, Molakalmuru, Rampur, ಅಪಘಾತ, ಕನ್ನಡ ಸುದ್ದಿ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಡಿ.ಹಿರಾಳ್, ಮದುವೆ, ಮೊಳಕಾಲ್ಮೂರು, ರಾಂಪುರ

Click to comment