ಅಡಕೆ ಧಾರಣೆ
ಅಡಿಕೆ ಧಾರಣೆ | ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇಂದಿನ ಅಡಿಕೆ ರೇಟ್
CHITRADURGA NEWS | 16 JANUARY 2025
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜನವರಿ 16 ಗುರುವಾರ ನಡೆದ ಅಡಿಕೆ ವಹಿವಾಟು ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಮತ್ತೆ ಜಿಗಿತ
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17009 33869
ಬೆಟ್ಟೆ 41100 56939
ರಾಶಿ 30000 51299
ಸರಕು 52129 88210
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45519 51800
ದಾವಣಗೆರೆ ಅಡಿಕೆ ಮಾರುಕಟ್ಟೆ
ರಾಶಿ 24000 43000
ಸಿಪ್ಪೆಗೋಟು 11000 11000
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16989 31399
ಕೋಕ 10219 26209
ಚಾಲಿ 24299 34170
ಬಿಳೆಗೋಟು 10989 26899
ರಾಶಿ 34119 51129
ಸಿಪ್ಪೆಗೋಟು 10520 17313
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36000
ವೋಲ್ಡ್‍ವೆರೈಟಿ 30000 45000
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 5150 24609
ಚಿಪ್ಪು 14100 29569
ಚಾಲಿ 32669 37800
ಹಳೆಚಾಲಿ 37069 39519
ಹೊಸಚಾಲಿ 23010 29705
ಬಂಟ್ವಾಳ ಅಡಿಕೆ ಮಾರು ಕಟ್ಟೆ
ಕೋಕ 20000 27500
ನ್ಯೂವೆರೈಟಿ 30000 35000
ವೋಲ್ಡ್‍ವೆರೈಟಿ 45000 49000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 57295 67169
ಕೆಂಪುಗೋಟು 14099 24969
ಕೋಕ 4809 17799
ಚಾಲಿ 28629 39109
ತಟ್ಟಿಬೆಟ್ಟೆ 26519 37399
ಬಿಳೆಗೋಟು 12899 28311
ರಾಶಿ 37639 56679
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20319 21389
ಕೋಕ 15299 23109
ಚಾಲಿ 32399 38309
ತಟ್ಟಿಬೆಟ್ಟೆ 26819 36099
ಬಿಳೆಗೋಟು 24109 27209
ರಾಶಿ 42809 49129
ಹೊಸಚಾಲಿ 24609 31509
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 13619 23601
ಚಾಲಿ 35118 39412
ಬೆಟ್ಟೆ 30300 40808
ಬಿಳೆಗೋಟು 21199 30499
ರಾಶಿ 42009 46228
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 28000 36000