ಅಡಕೆ ಧಾರಣೆ
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಬೆಲೆ 459 ರೂ. ಹೆಚ್ಚಳ

CHITRADURGA NEWS | 1 MARCH 2024
ಚಿತ್ರದುರ್ಗ: ರಾಜ್ಯದ ಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ತೂಗುಯ್ಯಾಲೆ ಆಡುತ್ತಿದ್ದು, ಫೆಬ್ರವರಿ 29ರ ಮಾರುಕಟ್ಟೆಯಲ್ಲಿ 47800 ಗರಿಷ್ಟ ಬೆಲೆ ಹೊಂದಿದ್ದ ರಾಶಿ ಅಡಿಕೆ ಬೆಲೆ ಮಾರ್ಚ್ 1 ರಂದು 48259 ರೂ. ಗರಿಷ್ಟ ದರ ದಾಖಲಿಸಿದೆ. ಒಂದೇ ದಿನದಲ್ಲಿ 459 ರೂ. ಬೆಲೆ ಹೆಚ್ಚಳವಾಗಿದೆ. ಇನ್ನೂ ಕನಿಷ್ಟ ದರ 30009 ರೂ. ಇದ್ದಿದ್ದು, ಮಾರ್ಚ್ ಒಂದರಂದು 20 ಸಾವಿರಕ್ಕೆ ಕುಸಿದಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಕುಸಿತ, ಹೊನ್ನಾಳಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ರಾಶಿ ಅಡಿಕೆ ಬೆಲೆ

ಇನ್ನೂ ಹೊಸನಗರ ಅಡಿಕೆ ಮಾರುಕಟ್ಟೆಯಲ್ಲಿ ಮಾರ್ಚ್ 1 ರಂದು ರಾಶಿ ಅಡಿಕೆ ಬೆಲೆ ಗರಿಷ್ಟ 48469 ರೂ.ಗಳಿಗೆ ಧಾರಣೆ ಕಂಡಿದೆ.
ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಗೊರಬಲು 16309 33289
ಬೆಟ್ಟೆ 43099 52899
ರಾಶಿ 20000 48259
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 35199 48199
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 34500
ವೋಲ್ಡ್‍ವೆರೈಟಿ 30000 43500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 14569 26019
ಚಿಪ್ಪು 24699 28999
ಫ್ಯಾಕ್ಟರಿ 11509 21299
ಹಳೆಚಾಲಿ 32899 35899
ಹೊಸಚಾಲಿ 30099 33499
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್‍ಹಸ್ಕ್ 4500 4500
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 34000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34500
ವೋಲ್ಡ್‍ವೆರೈಟಿ 34500 42500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55555 57369
ಕೆಂಪುಗೋಟು 24099 36919
ಕೋಕ 13109 30269
ಚಾಲಿ 32521 37851
ತಟ್ಟಿಬೆಟ್ಟೆ 36699 43000
ಬಿಳೆಗೋಟು 20805 32306
ರಾಶಿ 43410 53299
ಸರಕು 51009 80800
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30469 37599
ಕೋಕ 24299 31879
ಚಾಲಿ 34299 37099
ತಟ್ಟಿಬೆಟ್ಟೆ 38209 45719
ಬಿಳೆಗೋಟು 24319 27889
ರಾಶಿ 42109 46399
ಹೊಸಚಾಲಿ 30869 33869
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28018 36698
ಚಾಲಿ 34550 38872
ಬೆಟ್ಟೆ 34699 43699
ಬಿಳೆಗೋಟು 24099 30009
ರಾಶಿ 43808 47299
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26709 31419
ಚಾಲಿ 28299 28819
ರಾಶಿ 45899 48469
ಸಿಪ್ಪೆಗೋಟು 13899 16099
ಇದನ್ನೂ ಓದಿ: ಹೊನ್ನಾಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಜಿಗಿತ
