
CHITRADURGA NEWS | 14 November 2025
ಚಿತ್ರದುರ್ಗ: ವೃಕ್ಷಮಾತೆ, ಶತಾಯುಷಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯ ಸುದ್ದಿ ತಿಳಿದು ದುಃಖಿತರಾಗಿದ್ದೇವೆ.
ಹುಲಿಕಲ್ – ಕುದೂರು ರಸ್ತೆ ಮಾರ್ಗದಲ್ಲಿ ಮರಗಳನ್ನು ನೆಟ್ಟು, ನಿಸರ್ಗದೊಂದಿಗೆ ಮಾನವನ ಬಾಂಧವ್ಯವನ್ನು ಮರುಜೀವಗೊಳಿಸಿದ ತಿಮ್ಮಕ್ಕನವರು ಪರಿಸರ ಪ್ರೇಮದ ಜೀವಂತ ರೂಪವಾಗಿದ್ದರು.

ಅವರು ನೆಟ್ಟ ಮರಗಳು, ನೀಡಿದ ನೆರಳು, ಸೃಷ್ಟಿಸಿದ ಹಸಿರು- ಉಸಿರು ಎಲ್ಲವೂ ಅವರ ಅಸಾಮಾನ್ಯ ಸೇವೆಯ ಶಾಶ್ವತ ಸ್ಮಾರಕಗಳಾಗಿವೆ.
ವೃಕ್ಷಗಳ ಸಂರಕ್ಷಣೆಗೆ ಅವರ ವೃಕ್ಷ ಸೇವೆ ಸಮಾಜಕ್ಕೆ ಮುಂದಿನ ಪೀಳಿಗೆಗಳಿಗೂ ಮಾರ್ಗದರ್ಶಕವಾಗಿದೆಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
