ಮುಖ್ಯ ಸುದ್ದಿ
ಶ್ರೀ ವಾಸವಿ ವಿದ್ಯಾಸಂಸ್ಥೆ | ಉತ್ತಮ ಫಲಿತಾಂಶ

Published on
CHITRADURGA NEWS | 11 APRIL 2024
ಚಿತ್ರದುರ್ಗ: 2023-24 ನೇ ಸಾಲಿನ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ.
ಇದನ್ನೂ ಓದಿ: ರಂಜಾನ್ ಅರ್ಥಪೂರ್ಣ ಆಚರಣೆ | ಸಾಮೂಹಿಕ ಪ್ರಾರ್ಥನೆ

ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 100 ಕ್ಕೆ 100 ರಷ್ಟು ಫಲಿತಾಂಶ:
ವಿಜ್ಞಾನ ವಿಭಾಗ ವಿದ್ಯಾರ್ಥಿಗಳಾದ : ಎನ್.ಸಾಧಿಕ 546 – 92%, ಡಿ.ಎನ್. ಪಲ್ಲವಿ 537 – 90%, ಎಲ್.ಉಮಲತಾ 528 – 88% ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ : ನಾಜಿಯಾ ಭಾನು 568 – 95%, ಕೆ.ಪಿ.ಮಾಲತೇಶ್ 551 – 92%, ಖಲೀಲ್ ರಹಮಾನ್ 511 – 86% ತೆಗೆದುಕೊಂಡಿದ್ದಾರೆ.
Continue Reading
Related Topics:Chitradurga, PUC, result, Sri Vasavi University, ಚಿತ್ರದುರ್ಗ, ಪಿಯುಸಿ, ಫಲಿತಾಂಶ, ಶ್ರೀ ವಾಸವಿ ವಿದ್ಯಾಸಂಸ್ಥೆ

Click to comment