Connect with us

    ಶ್ರೀ ಸಾಯಿ ಲಿಟ್ಲ್‌ ಹಾರ್ಟ್ಸ್ ಶಾಲೆ | ಚಿಣ್ಣರಿಂದ ಪರಿಸರ ದಿನಾಚರಣೆ

    ಚಿಣ್ಣರಿಂದ ಪರಿಸರ ದಿನಾಚರಣೆ

    ಮುಖ್ಯ ಸುದ್ದಿ

    ಶ್ರೀ ಸಾಯಿ ಲಿಟ್ಲ್‌ ಹಾರ್ಟ್ಸ್ ಶಾಲೆ | ಚಿಣ್ಣರಿಂದ ಪರಿಸರ ದಿನಾಚರಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 05 JUNE 2024

    ಚಿತ್ರದುರ್ಗ: ಪರಿಸರ ದಿನಾಚರಣೆ ಪ್ರಯುಕ್ತ ಬಸವೇಶ್ವರ ನಗರದಲ್ಲಿರುವ ಶ್ರೀ ಸಾಯಿ ಲಿಟ್ಲ್‌ ಹಾರ್ಟ್ಸ್ ಶಾಲೆಯಲ್ಲಿ ಚಿಣ್ಣರು ಸಸಿ ನೆಟ್ಟು, ನೀರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

    ಇದನ್ನೂ ಓದಿ: ಚುನಾವಣೆ ಫಲಿತಾಂಶ ಘೋಷಣೆಯಲ್ಲಿ ದೇಶದಲ್ಲಿಯೇ ಚಿತ್ರದುರ್ಗ ಮೊದಲು

    ಈ ವೇಳೆ ಶಾಲೆಯ ಎಲ್ಲಾ ಮಕ್ಕಳಿಗೂ ಸಸಿಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬಿಜೆ ಜಲಜಾಕ್ಷಿ, ಶಿಕ್ಷಕಿಯರಾದ ಚೂಡಾಮಣಿ, ಶೃತಿ, ಗೀತಾ, ನಾಗರತ್ನ, ಪವಿತ್ರ ನಾಗಭೂಷಣ್, ವಿಜಯ್ ಕುಮಾರ್ ತೊಡರನಾಳ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top