CHITRADURGA NEWS | 21 MAY 2025
ಚಿತ್ರದುರ್ಗ: ಅಡಿಕೆ ಮಾರುಕಟ್ಟೆ ಏರಿಳಿತದ ಹಾದಿ ಹಿಡಿದಿದ್ದು, 60 ಸಾವಿರ ದಾಟಿದ್ದ ಅಡಿಕೆ ಮಾರುಕಟ್ಟೆ ಮತ್ತೆ ಇಳಿಕೆಯ ಹಾದಿ ಹಿಡಿದಿತ್ತು. ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದ್ದು, ಅಡಿಕೆ ಬೆಳೆಗಾರರಿಗೆ ಖುಷಿ ಕೊಟ್ಟಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಇಂದಿನ ಮಾರುಕಟ್ಟೆಯ ಅಡಿಕೆ ರೇಟ್

ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 55012 59312
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 15499 30699
ಬೆಟ್ಟೆ 51319 58219
ರಾಶಿ 48169 58099
ಸರಕು 60399 92510
ದಾವಣಗೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 10000 10000
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 46000
ವೋಲ್ಡ್‌ವೆರೈಟಿ 30000 49000
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6899 22189
ಚಿಪ್ಪು 11199 26919
ಚಾಲಿ 40598 42498
ಹೊಸಚಾಲಿ 32589 42500
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 14000 14000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 25000
ನ್ಯೂವೆರೈಟಿ 30000
ವೋಲ್ಡ್‌ವೆರೈಟಿ 46000
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21312 21900
ಕೋಕ 13100 24569
ಚಾಲಿ 34689 41299
ತಟ್ಟಿಬೆಟ್ಟೆ 32609 38999
ಬಿಳೆಗೋಟು 23869 29999
ರಾಶಿ 42189 46599

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
