ಹೊಳಲ್ಕೆರೆ
POWER CUT: ಕೆಲ ಗಂಟೆಗಳಲ್ಲೇ ಪವರ್ ಕಟ್ | ಸಂಜೆಯವರೆಗೂ ಸಮಸ್ಯೆ

Published on
CHITRADURGA NEWS | 24 SEPTEMBER 2024
ಚಿತ್ರದುರ್ಗ: ಚಿಕ್ಕಜಾಜೂರಿನ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಡೆಯುವುದರಿಂದ ಸೆ. 24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗಲಿದೆ.
ಚಿಕ್ಕಜಾಜೂರು, ಗುಂಜಿಗನೂರು, ಬಿ.ದುರ್ಗ, ಹಿರೇಕಂದವಾಡಿ, ಕಡೂರು, ಚಿಕ್ಕಂದವಾಡಿ, ಅರಸನಘಟ್ಟ, ಚಿಕ್ಕ ಎಮ್ಮಿಗನೂರು, ಕೊಡಗವಳ್ಳಿ, ಕೊಡಗವಳ್ಳಿಹಟ್ಟಿ, ಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಹಾಗೂ ರೈತರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಆರ್. ವಿರೂಪಾಕ್ಷಪ್ಪ ಮನವಿ ಮಾಡಿದ್ದಾರೆ.

Continue Reading
Related Topics:appeal, Bescom, evening, hour, Power cut, problem, ಗಂಟೆ, ಪವರ್ ಕಟ್, ಬೆಸ್ಕಾಂ, ಮನವಿ, ಸಂಜೆ, ಸಮಸ್ಯೆ

Click to comment