ಹೊಸದುರ್ಗ
ಲಂಚ ಸ್ವೀಕರಿಸುತ್ತಿದ್ದ ಖಜಾನೆ ಇಲಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

Published on

CHITRADURGA NEWS | 18 DECEMBER 2024
ಹೊಸದುರ್ಗ: ಲಂಚ ಸ್ವೀಕರಿಸುತ್ತಿದ್ದ ಖಜಾನೆ ಇಲಾಖೆಯ ಇಬ್ಬರು ನೌಕರರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೊಸದುರ್ಗದ ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ಗೋವಿಂದರಾಜು ಹಾಗೂ FDA ವರಲಕ್ಷ್ಮೀ ಲೋಕಾಯುಕ್ತ ಬಲೆಗೆ ಬಿದ್ದ ನೌಕರರು.

ಇದನ್ನೂ ಓದಿ: FUNDOOS ವಾಟರ್ ಪಾರ್ಕ್‍ನಲ್ಲಿ ಮಸ್ತ್ ಮಜಾ ಮಾಡಿದ ಮಹಾನಟಿ ಗಗನ
ನಿವೃತ್ತ ಶಿಕ್ಷಕಿ ಶಾರದಮ್ಮ ಎಂಬುವವರ ನಿವೃತ್ತಿ ವೇತನದ ಸೆಟ್ಲಮೆಂಟ್ ಮಾಡಿಕೊಡಲು 2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಬುಧವಾರ ಬೆಳಗ್ಗೆ ಲಂಚ ಸ್ವೀಕರಿಸುವಾಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ವಿವಿ ಸಾಗರಕ್ಕೆ 693 ಕ್ಯೂಸೆಕ್ ಒಳಹರಿವು
ಲೋಕಾಯುಕ್ತ ಎಸ್ಪಿ ವಾಸುದೇವರಾಂ ಮಾರ್ಗದರ್ಶನ ಹಾಗೂ ಇನ್‍ಸ್ಪೆಕ್ಟರ್ ಗುರುಬಸವರಾಜ್, ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿತ್ತು.
Continue Reading
Related Topics:Chitradurga Latest, Chitradurga news, Chitradurga Updates, Hosadurga, Kannada News, Lokayukta, Lokayukta Attack, Treasury Department, ಕನ್ನಡ ಸುದ್ದಿ, ಖಜಾನೆ ಇಲಾಖೆ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಲೋಕಾಯುಕ್ತ, ಲೋಕಾಯುಕ್ತ ದಾಳಿ, ಹೊಸದುರ್ಗ

Click to comment