ಹೊಳಲ್ಕೆರೆ
theft; ಬಂಗಾರದ ಸರ ಕದ್ದ ಕಳ್ಳಿ | ಬಸ್ ನಿಲ್ದಾಣದಿಂದ ಎಸ್ಕೇಪ್

Published on

CHITRADURGA NEWS | 16 SEPTEMBER 2024
ಹೊಳಲ್ಕೆರೆ: ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಪರ್ಸ್ ನಲ್ಲಿದ್ದ 1.85 ಲಕ್ಷ ರೂ.ಮೌಲ್ಯದ ಬಂಗಾರದ ಸರ ಹಾಗು 5 ಸಾವಿರ ನಗದು ಕದ್ದು ಪರಾರಿಯಾದ ಘಟನೆ ನಡೆದಿದೆ.
ಕ್ಲಿಕ್ ಮಾಡಿ ಓದಿ: CRIME: ಬಾವಿಗೆ ಬಿದ್ದು ತಾಯಿ, ಮಗು ಮೃತ | ಚನ್ನಸಮುದ್ರದಲ್ಲಿ ಘಟನೆ

ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನ ಮಾಡಿರುವುದು. ಸಿಸಿಟಿವಿ ಮೂಲಕ ಪತ್ತೆ ಹಚ್ಚುತ್ತಿರುವ ಪೊಲೀಸ್ ರು.
ಸ್ಥಳಕ್ಕೆ ಪಿಎಸ್ಐ ಸಚಿನ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Continue Reading
Related Topics:bus stop, chain, Chitradurga news, Kannada Latest News, Police, Theft, ಕನ್ನಡ ಲೇಟೆಸ್ಟ್ ನ್ಯೂಸ್, ಕಳ್ಳತನ, ಚಿತ್ರದುರ್ಗ ಅಪ್ದೆಟ್ಸ್, ಚಿತ್ರದುರ್ಗ ನ್ಯೂಸ್, ಪೊಲೀಸ್, ಬಸ್ ಸ್ಟಾಪ್, ಸರ

Click to comment