Connect with us

    CRIME: ಬಾವಿಗೆ ಬಿದ್ದು ತಾಯಿ, ಮಗು ಮೃತ | ಚನ್ನಸಮುದ್ರದಲ್ಲಿ ಘಟನೆ

    ಹೊಸದುರ್ಗ

    CRIME: ಬಾವಿಗೆ ಬಿದ್ದು ತಾಯಿ, ಮಗು ಮೃತ | ಚನ್ನಸಮುದ್ರದಲ್ಲಿ ಘಟನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 16 SEPTEMBER 2024
    ಚಿತ್ರದುರ್ಗ: ಬಾವಿಗೆ ಬಿದ್ದು ತಾಯಿ, ಮಗು ಮೃತಪಟ್ಟಿರುವ ಘಟನೆ ಹೊಸದುರ್ಗದಲ್ಲಿ ನಡೆದಿದೆ.

    ಕ್ಲಿಕ್ ಮಾಡಿ ಓದಿ:ಪಿಡಿಒ, ಕಾರ್ಯದರ್ಶಿಗಳ ಎತ್ತಂಗಡಿಗೆ ಸಿದ್ಧತೆ | ಠಿಕಾಣಿ ಹೂಡಿದ್ದವರಿಗೆ ಶಾಕ್‌

    ಹೊಸದುರ್ಗ ತಾಲ್ಲೂಕಿನ ಚನ್ನಸಮುದ್ರದಲ್ಲಿ (ಪುರ) ಗ್ರಾಮದ ನಿವಾಸಿ ಆಶಾ (34) ತನ್ನ ಹಾಗೂ 5 ತಿಂಗಳ ಮಗು ಭಾನುವಾರ ಮೃತಪಟ್ಟಿದ್ದಾರೆ. ಈ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹೊಸದುರ್ಗ ಪೊಲೀಸ್‌ ಠಾಣೆಯಲ್ಲಿ ಘಟನೆ ನಡೆದಿದೆ.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top