ಮುಖ್ಯ ಸುದ್ದಿ
Award; ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Published on
CHITRADURGA NEWS | 12 SEPTEMBER 2024
ಚಿತ್ರದುರ್ಗ: ತಾಲೂಕಿನ ಕೂನಬೇವನಲ್ಲಿ ನಡೆದ ಪ್ರೌಢಶಾಲಾಯ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿ(Award) ಪಡೆದಿದೆ.
ಕಬಡ್ಡಿ, ಖೋಖೋ,ಬಾಲ್ ಬ್ಯಾಡ್ಮಿಂಟನ್ ನಲ್ಲಿ ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನಗಳಿಸಿದೆ.
ಕ್ಲಿಕ್ ಮಾಡಿ ಓದಿ: Mallapur Lake: ಮಲ್ಲಾಪುರ ಕೆರೆ ದಂಡೆ ಮರು ಸಮೀಕ್ಷೆ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ
ಬಾಲಕರ ವಿಭಾಗದಲ್ಲಿ ಅಭಿಷೇಕ್ ಹಾಗೂ ವಿಶ್ವಾಸ್ ತುರುವನೂರು ಶಾಲೆ ಜಂಟಿ ಚಾಂಪಿಯನ್ನಾಗಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಚಿನ್ನು ತುರುವನೂರು ಟಿ.ಐಶ್ವರ್ಯ ಚಿಕ್ಕಗೊಂಡನಹಳ್ಳಿ ಇವರು ಜಂಟಿ ಚಾಂಪಿಯನ್ನಾಗಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಅಭಿನಂದನೆ ತಿಳಿಸಲಾಗಿದೆ.
Continue Reading
Related Topics:Chitradurga, Chitradurga news, Chitradurga Updates, Comprehensive award, Govt Pre Graduation College, Hobli level sports event, Kannada Latest News, Turvanur, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ತುರುವನೂರು, ಸಮಗ್ರ ಪ್ರಶಸ್ತಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಹೋಬಳಿ ಮಟ್ಟದ ಕ್ರೀಡಾಕೂಟ

Click to comment