ಅಡಕೆ ಧಾರಣೆ
Arecanut: ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ | ರಾಶಿ ಬೆಲೆಯಲ್ಲಿ ಜಿಗಿತ

CHITRADURGA NEWS | 26 NOVEMBER 2024
ಚಿತ್ರದುರ್ಗ: ರಾಜ್ಯದಲ್ಲಿ ಅಡಿಕೆ(Arecanut) ಕೊಯ್ಲು ಮುಗಿಯುತ್ತಾ ಬಂದಿದ್ದು, ಅಡಿಕೆ ಧಾರಣೆಯಲ್ಲಿ ಜಿಗಿತ ಕಂಡು ಬರುತ್ತಿದೆ.
ರಾಜ್ಯದ ಪ್ರಮುಖ ಮಾರುಕಟ್ಟೆ ಎಂದೇ ಗುರುತಿಸಿಕೊಂಡಿರುವ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆಯಲ್ಲಿ ಏರಿಕೆಯಾಗಿದೆ. ಗರಿಷ್ಟ 50729 ರೂ. ತಲುಪಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಮಂಗಳವಾರದ ಹತ್ತಿ ರೇಟ್ ಇಲ್ಲಿದೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45519 50729
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಬೆಟ್ಟೆ 45359 56800
ಗೊರಬಲು 16100 35109
ನ್ಯೂ ವೆರೈಟಿ 29299 49589
ರಾಶಿ 30118 49751
ಸರಕು 52159 80110
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 29199 41299
ಬಿಳಿಗೋಟು 23389 31469
ಚಾಲಿ 33099 37811
ರಾಶಿ 42569 46499
ಕೆಂಪುಗೋಟು 16299 23069
ಸಾಗರ ಅಡಿಕೆ ಮಾರುಕಟ್ಟೆ
ಬಿಳಿಗೋಟು 19214 24100
ಚಾಲಿ 28599 33111
ರಾಶಿ 40599 49009
ಸಿಪ್ಪೆಗೋಟು 15025 16289
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಬಿಳಿಗೋಟು 23899 29509
ಚಾಲಿ 33299 36809
ಕೆಂಪುಗೋಟು 19109 21609
ರಾಶಿ 42099 46799
ತಟ್ಟೆಬೆಟ್ಟು 29009 44009
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಬಿಳಿಗೋಟು 15109 29800
ಚಾಲಿ 30869 37709
ಕೆಂಪುಗೋಟು 14099 24269
ರಾಶಿ 38009 57009
ತಟ್ಟೆಬೆಟ್ಟು 28010 36000
ಬಂಟ್ವಾಳ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 30000 33500
ಹಳೆ ವೆರೈಟಿ 43000 50000
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 25000 33500
ಹಳೆ ವೆರೈಟಿ 36000 50000
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 28000 31500
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 44000 48000
ಇದನ್ನೂ ಓದಿ:
