ನಿಧನವಾರ್ತೆ
ಹುಲ್ಲೂರು ಅನಂತರೆಡ್ಡಿ ನಿಧನ | ಬಸವೇಶ್ವರ ಐ ಬ್ಯಾಂಕ್ ಗೆ ನೇತ್ರದಾನ
Published on
CHITRADURGA NEWS | 05 JANUARY 2025
ಚಿತ್ರದುರ್ಗ: ಹುಲ್ಲೂರು ಗ್ರಾಮದ ಅನಂತರೆಡ್ಡಿ(79ವರ್ಷ) ಭಾನುವಾರ ಮೃತಪಟ್ಟಿದ್ದಾರೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಕೋಡಿ ಬೀಳಲು ಇನ್ನೂ 10 ದಿನ ಬೇಕು | ಇಂದಿನ ಜಲಾಶಯ ಮಟ್ಟ
ಇವರಿಗೆ ಪತ್ನಿ, ಬಬ್ಬ ಮಗಳು, ಇಬ್ಬರು ಗಂಡು ಮಕ್ಕಳು ಇದ್ದಾರೆ.
ಇಂದು ಬಸವೇಶ್ವರ ಹಾಸ್ಪಿಟಲ್ ನಾ ಪುನರ್ಜೋತಿ ಐ ಬ್ಯಾಂಕ್ ಗೆ ಕುಟುಂಬಸ್ಥರ ಸಮ್ಮುಖದಲ್ಲಿ ನೇತ್ರದಾನ ಮಾಡಲಾಯಿತು.
ಕ್ಲಿಕ್ ಮಾಡಿ ಓದಿ: ರೈತರಿಗೆ ಗುಡ್ ನ್ಯೂಸ್ | ಜಿಲ್ಲೆಯಲ್ಲಿ ರೂ.23.33 ಕೋಟಿ ಬೆಳೆವಿಮೆ ಬಿಡುಗಡೆ
ಇವರ ಅಂತ್ಯಕ್ರಿಯೆ ಸೋಮವಾರ 12ಗಂಟೆಗೆ ಹುಲ್ಲೂರು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
Continue Reading
Related Topics:Anantarreddy, Basaveshwar i bank, Chitradurga, Chitradurga news, Chitradurga Updates, death, eye donation, Hullur, Kannada Latest News, Kannada News, ಅನಂತರೆಡ್ಡಿ, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ನಿಧನ, ನೇತ್ರದಾನ, ಬಸವೇಶ್ವರ, ಬಸವೇಶ್ವರ ಐ ಬ್ಯಾಂಕ್, ಹುಲ್ಲೂರು
Click to comment