ಅಡಕೆ ಧಾರಣೆ
ಅಡಕೆ ಧಾರಣೆ | ಸೆಪ್ಟಂಬರ್ 29 ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ರೇಟ್ ಹೇಗಿತ್ತು
ಚಿತ್ರದುರ್ಗ ನ್ಯೂಸ್.ಕಾಂ: ಚನ್ನಗಿರಿ, ಶಿವಮೊಗ್ಗ, ಸಿದ್ದಾಪುರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಸೆಪ್ಟಂಬರ್ 29 ಶುಕ್ರವಾರದ ಅಡಿಕೆ ಮಾರುಕಟ್ಟೆ ವಹಿವಾಟು ಕುರಿತ ವರದಿ ಇಲ್ಲಿದೆ.
ಚನ್ನಗಿರಿ
ಕನಿಷ್ಟ ಗರಿಷ್ಟ
ರಾಶಿ 41000 48821
ಬೆಟ್ಟೆ 34509 35200
ಶಿವಮೊಗ್ಗ
ಗೊರಬಲು 16500 36769
ಬೆಟ್ಟೆ 30099 53700
ರಾಶಿ 40038 48669
ಸರಕು 54009 80896
ಕಾರ್ಕಳ
ನ್ಯೂ ವೆರೈಟಿ 30000 45000
ಹಳೇ ವೆರೈಟಿ 40000 48500
ಕುಮುಟ
ಕೋಕ 20509 33089
ಚಿಪ್ಪು 32569 34699
ಫ್ಯಾಕ್ಟರಿ 12089 27299
ಹಳೆಚಾಲಿ 39699 40899
ಹೊಸಚಾಲಿ 37699 40411
ಪುತ್ತೂರು
ಕೋಕ 11000 25000
ನ್ಯೂ ವೆರೈಟಿ 34000 45000
ಬಂಟ್ವಾಳ
ಕೋಕ 15000 25000
ನ್ಯೂ ವೆರೈಟಿ 28000 45000
ವೋಲ್ಡ್ ವೆರೈಟಿ 46000 48000
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ | ಹೊಳಲ್ಕೆರೆ ಪಟ್ಟಣದಲ್ಲಿ ಸಂಚಾರ ಮಾರ್ಗ ಬದಲು
ಯಲ್ಲಾಪೂರ
ಕೆಂಪುಗೋಟು 28319 32118
ಕೋಕ 18899 30899
ಚಾಲಿ 36111 40799
ತಟ್ಟಿಬೆಟ್ಟೆ 40480 43950
ಬಿಳೆ ಗೋಟು 24318 35590
ರಾಶಿ 44389 53109
ಸಿದ್ಧಾಪುರ
ಕೆಂಪುಗೋಟು 29099 33099
ಕೋಕ 30189 33109
ಚಾಲಿ 36109 40099
ತಟ್ಟಿಬೆಟ್ಟೆ 36699 40479
ಬಿಳೆ ಗೋಟು 31679 35609
ರಾಶಿ 41969 46299
ಸಿರಸಿ
ಕೆಂಪುಗೋಟು 22899 22899
ಚಾಲಿ 37099 41618
ಬೆಟ್ಟೆ 40299 44559
ಬಿಳೆ ಗೋಟು 25899 35910
ರಾಶಿ 45299 49309
ಹೊನ್ನಾವರ
ಹೊಸ ಚಾಲಿ 37500 41000