CHITRADURGA NEWS | 29 MARCH 2025
ಚಿತ್ರದುರ್ಗ: ಅಡಿಕೆ ಬೆಳೆಗಾರರಿಗೆ ಯುಗಾದಿ ಹಬ್ಬದ ಬಂಪರ್ ಗಿಫ್ಟ್ ದೊರೆತಿದೆ. ಎರಡು ದಿನಗಳ ಹಿಂದೆ ಚನ್ನಗಿರಿ ಮಾರುಕಟ್ಟೆಯಲ್ಲಿ 52889 ರೂ. ಗರಿಷ್ಟ ದರ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 700 ರೂ. ಹೆಚ್ಚಳವಾಗಿದೆ.
ಮಾ.28 ರಂದು ನಡೆದ ಅಡಿಕೆ ವಹಿವಾಟಿನಲ್ಲಿ ರಾಶಿ ಅಡಿಕೆಗೆ 53589 ರೂ. ಬೆಲೆ ಬಂದಿದೆ. ಉಳಿದಂತೆ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಧಾರಣೆ ಇಲ್ಲಿದೆ.

ಇದನ್ನೂ ಓದಿ: ರಾಶಿ ಅಡಿಕೆ ಬೆಲೆ 53 ಸಾವಿರದತ್ತ ದಾಪುಗಾಲು
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 49212 53589
ಬೆಟ್ಟೆ 18387 25786
ಕೊಪ್ಪ ಅಡಿಕೆ ಮಾರುಕಟ್ಟೆ
ರಾಶಿ 44930 44930
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 50600 50800
ಕೆಂಪುಗೋಟು 19600 20000
ಬೆಟ್ಟೆ 24600 25000
ರಾಶಿ 50100 50500
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಇತರೆ 22451 22451
ದಾವಣಗೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 10000 10000
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56165 64029
ಕೆಂಪುಗೋಟು 13699 24969
ಕೋಕ 4601 17699
ಚಾಲಿ 29809 39599
ತಟ್ಟಿಬೆಟ್ಟೆ 27701 38821
ಬಿಳೆಗೋಟು 13109 29515
ರಾಶಿ 39869 55935
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 10999 24021
ಚಾಲಿ 33108 39211
ಬೆಟ್ಟೆ 28621 39639
ಬಿಳೆಗೋಟು 15299 30299
ರಾಶಿ 40299 48899
ಹೊನ್ನಾಳಿ ಅಡಿಕೆ ಮಾರುಕಟ್ಟೆ
ಈಡಿ 31000 31000
ರಾಶಿ 51499 51499
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
