ಅಡಕೆ ಧಾರಣೆ
50 ಸಾವಿರ ದಾಟಿದ ರಾಶಿ ಅಡಿಕೆ ಬೆಲೆ | ಚನ್ನಗಿರಿ ಮಾರುಕಟ್ಟೆಯಲ್ಲಿ ಸೋಮವಾರದ ಧಾರಣೆ 50539

CHITRADURGA NEWS | 15 APRIL 2024
ಚಿತ್ರದುರ್ಗ: ಭೀಕರ ಬರಗಾಲದಲ್ಲಿ ರೈತರು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ನಡುವೆಯೇ ಅಡಿಕೆ ಧಾರಣೆ ಮತ್ತೆ ಮೇಲೇಳುತ್ತಿರುವುದು ಹೊಸ ಭರವಸೆ ಮೂಡಿಸಿದೆ. ಅಡಿಕೆ ಮಾರಾಟ ಮಾಡದೇ ಮನೆಯಲ್ಲಿಟ್ಟುಕೊಂಡಿರುವ ರೈತರಿಗೆ ಈ ಧಾರಣೆ ವರದಾನವಾಗಿದೆ.
ಇದನ್ನೂ ಓದಿ: ಮತ್ತೆ 50 ಸಾವಿರದ ಗಡಿ ತಲುಪಿದ ಅಡಿಕೆ ರೇಟ್

ಸೋಮವಾರ ಚನ್ನಗಿರಿಯಲ್ಲಿ ನಡೆದ ಅಡಿಕೆ ವಹಿವಾಟಿನಲ್ಲಿ ರಾಶಿ ಅಡಿಕೆಯ ಗರಿಷ್ಟ ಬೆಲೆ 50539 ರೂ. ತಲುಪಿದೆ. ಕನಿಷ್ಟ 48899 ರೂ.ಗಳಿದ್ದರೆ, ಸರಾಸರಿ ಬೆಲೆ 50088 ರೂ. ತಲುಪಿರುವುದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ನಾಳೆ ಚಿತ್ರದುರ್ಗಕ್ಕೆ ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 49600 50000
ಕೆಂಪುಗೋಟು 29600 30000
ಬೆಟ್ಟೆ 35600 36000
ರಾಶಿ 49100 49500
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 48899 50539
ಬೆಟ್ಟೆ 33536 35526
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16589 35119
ಬೆಟ್ಟೆ 46000 54989
ರಾಶಿ 31779 50599
ಸರಕು 47700 83999
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್‍ವೆರೈಟಿ 30000 43500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 12089 23019
ಚಿಪ್ಪು 25089 28099
ಫ್ಯಾಕ್ಟರಿ 11069 21369
ಹಳೆಚಾಲಿ 36099 38899
ಹೊಸಚಾಲಿ 31099 34399
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್‍ವೆರೈಟಿ 36500 44500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26899 36899
ಕೋಕ 14699 27699
ತಟ್ಟಿಬೆಟ್ಟೆ 36189 43409
ಬಿಳೆಗೋಟು 21899 30600
ರಾಶಿ 43590 55399
ಹಳೆಚಾಲಿ 36899 38141
ಹೊಸಚಾಲಿ 31012 36009
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27318 31389
ಕೋಕ 10689 29800
ಚಾಲಿ 28899 36139
ತಟ್ಟಿಬೆಟ್ಟೆ 27099 37700
ಬಿಳೆಗೋಟು 12699 30689
ರಾಶಿ 36100 48140
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29699 33699
ಚಾಲಿ 32018 35898
ಬೆಟ್ಟೆ 36299 46199
ಬಿಳೆಗೋಟು 24169 30899
ರಾಶಿ 44399 49099
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 18399 34209
ಕೋಕ 14989 30299
ಚಾಲಿ 22899 33829
ಬಿಳೆಗೋಟು 12339 25789
ರಾಶಿ 32699 49699
ಸಿಪ್ಪೆಗೋಟು 7290 18189
ಇದನ್ನೂ ಓದಿ: ಸಚಿವ ಜಮೀರ್ ಅಹಮ್ಮದ್ ಆರೋಗ್ಯದಲ್ಲಿ ವ್ಯತ್ಯಾಸ | ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ
