ಅಡಕೆ ಧಾರಣೆ
50 ಸಾವಿರದ ಗಡಿ ತಲುಪಿದ ಅಡಿಕೆ ಬೆಲೆ | ಜನವರಿ 16ರ ಮಾರುಕಟ್ಟೆ ಧಾರಣೆ ಪೂರ್ಣ ವಿವರ ಇಲ್ಲಿದೆ

CHITRADURGA NEWS | 16 JANUARY 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆ ಶಿವಮೊಗ್ಗದಲ್ಲಿ ರಾಶಿ ಅಡಿಕೆಯ ಧಾರಣೆ 50 ಸಾವಿರದ ಗಡಿ ಮುಟ್ಟಿದೆ.
ಮಂಗಳವಾರದ ಮಾರುಕಟೆಯಲ್ಲಿ ಇಲ್ಲಿ ರಾಶಿ ಬೆಲೆ 49998 ರೂ. ತಲುಪುವ ಮೂಲಕ 50 ಸಾವಿರ ತಲುಪಲಿದೆ ಎನ್ನುವ ರೈತರ ನಂಬಿಕೆ ನಿಜವಾಗಿದೆ.

ಇನ್ನುಳಿದ ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಇನ್ನೂ 49 ಸಾವಿರದ ಆಚೀಚೆ ಇದ್ದು, ಈ ವಾರದಲ್ಲಿ 50 ಸಾವಿರ ತಲುಪುವ ನಿರೀಕ್ಷೆ ಗರಿಗೆದರಿದೆ. ಉಳಿದಂತೆ ಬೇರೆ ಬೇರೆ ಅಡಿಕೆ ಹಾಗೂ ಮಾರುಕಟ್ಟೆಗಳ ವಿವರಣೆ ಕೆಳಗಿನಂತಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಜನವರಿ 13 ವಾರಾಂತ್ಯದ ಮಾರುಕಟ್ಟೆ ದರ ವಿವರ

ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16559 39199
ಬೆಟ್ಟೆ 42800 55599
ರಾಶಿ 34009 49998
ಸರಕು 53600 80896
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 47099 49800
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 37199 49769
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 37000
ವೋಲ್ಡ್‍ವೆರೈಟಿ 30000 44500
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11000 25000
ನ್ಯೂವೆರೈಟಿ 27000 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂ ವೆರೈಟಿ 28500 37000
ವೋಲ್ಡ್ ವೆರೈಟಿ 42000 44500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58269 60595
ಕೆಂಪುಗೋಟು 26899 37009
ಕೋಕ 18869 31160
ಚಾಲಿ 34399 40511
ತಟ್ಟಿಬೆಟ್ಟೆ 36919 47309
ಬಿಳೆಗೋಟು 24899 34691
ರಾಶಿ 48019 54437
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30218 37099
ಚಾಲಿ 37239 40738
ಬೆಟ್ಟೆ 38699 46119
ಬಿಳೆಗೋಟು 30499 35208
ರಾಶಿ 45608 49109
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 36439 36439
ಕೋಕ 33989 33989
ಚಾಲಿ 32989 38019
ಬಿಳೆಗೋಟು 27739 27739
ರಾಶಿ 45009 49149
ಸಿಪ್ಪೆಗೋಟು 21099 21099
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 35000 38500
ಹೊಸಚಾಲಿ 29000 35000
ಇದನ್ನೂ ಓದಿ: ಅಡಿಕೆ ಬೆಳೆಗೆ ಹನಿ ನೀರಾವರಿ, ನರೇಗಾ ಸೌಲಭ್ಯಕ್ಕೆ ಸಚಿವರ ಒಪ್ಪಿಗೆ
