Connect with us

    ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಅವಿರೋಧ ಆಯ್ಕೆ

    S MAHESH

    ಮುಖ್ಯ ಸುದ್ದಿ

    ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಅವಿರೋಧ ಆಯ್ಕೆ

    ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಅವಿರೋಧ ಆಯ್ಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 OCTOBER 2024

    ಚಿತ್ರದುರ್ಗ: ಜಿಲ್ಲಾ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಹಾಗೂ ಗೌರವಾಧ್ಯಕ್ಷರಾಗಿ ಹೆಚ್.ಸಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಸಂಘದ ಉಪಾಧ್ಯಕ್ಷರಾಗಿ ಕೆ.ವಿ.ಸರಸ್ವತಿ, ಕಾರ್ಯದರ್ಶಿಯಾಗಿ ಶಿವಮೂರ್ತಿ, ಸಹ ಕಾರ್ಯದರ್ಶಿಯಾಗಿ ಮಹಾನಂದ ಖಲಾಸಿ, ಖಜಾಂಚಿ ವಿನಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಯುವರಾಜ್ ಸಿಂಗ್ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ:  ಏರುತ್ತಲೇ ಇದೆ ನೀರಿನ ಮಟ್ಟ | ವಿವಿ ಸಾಗರಕ್ಕೆ ಇಂದು ಬಂದ ನೀರೆಷ್ಟು ?

    ಸಂಘದ ನಿರ್ದೇಶಕರಾಗಿ ಜಿ.ನೇತ್ರಾವತಿ, ಗಿರಿಜಾ ಶಂಕರ್, ಎನ್.ಬಿ.ರವಿಕುಮಾರ್, ಎಂ.ಮಲ್ಲಣ್ಣ, ಎಂ.ಬಿ.ರಾಜಯ್ಯ, ಕಿರಣ್ ಕುಮಾರ್, ಶಿವಶಂಕರ್, ಸಿದ್ದಗಂಗಮ್ಮ, ಮಂಜಮ್ಮ, ಅನುಸೂಯಮ್ಮ, ಪುಟ್ಟರಂಗಮ್ಮ, ಸಾವಿತ್ರಿ, ಸುಮ, ಉಮಾದೇವಿ, ಲಲಿತ, ಲತಾ, ಪದ್ಮಾಕ್ಷಿ, ಲಕ್ಷ್ಮಿ, ವಸಂತಬಾಯಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top