
CHITRADURGA NEWS | 13 NOVEMBER 2024
ಚಿತ್ರದುರ್ಗ: ನಗರದ ಎಪಿಎಂಸಿ ಆವರಣದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಜಿಲ್ಲಾಮಟ್ಟದ ಸಿರಿಧಾನ್ಯ(Cereal)ಗಳ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸಿರಿಧಾನ್ಯ ಪಾಕಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಿರಿಧಾನ್ಯ ಪಾಕಸ್ವರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿದೆ.
ಕ್ಲಿಕ್ ಮಾಡಿ ಓದಿ: ಕೃಷಿ ಹೊಂಡ, ಬದು ನಿರ್ಮಾಣದಲ್ಲಿ ಅಕ್ರಮ | ವರದಿ ಸಲ್ಲಿಸಲು ಶಾಸಕ ವೀರೇಂದ್ರ ಪಪ್ಪಿ ಸೂಚನೆ
ಸಿಹಿ ಖಾದ್ಯದ ವಿಜೇತರು : ಜಿ.ಓಂಕಾರಮ್ಮ, ಪ್ರಥಮ, ರಾಮಗಿರಿ, ಸಿರಿಧಾನ್ಯದ ಉಂಡೆ. ಡಿ. ಅಂಬುಜಾ, ದ್ವಿತೀಯ, ಹೊಸದುರ್ಗ, ಬರಗು ಬೇಸನ್ ಉಂಡೆ. ಎನ್.ಮಂಜುಳ, ತೃತೀಯ, ಹೊಸದುರ್ಗ, ಸಿರಿಧಾನ್ಯದ ಉಂಡೆ.
ಖಾರ ಖಾದ್ಯದ ವಿಜೇತರು: ಪಿ.ಸವಿತಾ, ಪ್ರಥಮ, ಹೊಸದುರ್ಗ, ಬರಗು ಚಕ್ಲಿ. ಮೈನದೇವಿ, ದ್ವಿತೀಯ, ಚಿತ್ರದುರ್ಗ, ಸಜ್ಜೆ ದೋಕಲಾ. ಎಸ್.ಪಿ. ಸಂಗೀತ, ತೃತೀಯ, ನೇರಳಹಳ್ಳಿ, ಸಜ್ಜೆ ರೊಟ್ಟಿ. ಅನಿತಾಲಕ್ಷ್ಮೀ, ತೃತೀಯ, ಚಿತ್ರದುರ್ಗ, ಸಾಮೆ ಬಿಸಿಬೇಳೆ ಬಾತು.
ಮರೆತು ಹೋದ ಖಾದ್ಯದ ವಿಜೇತರು : ರಾಜೇಶ್ವರಿ ಬಡಿಗೆರೆ, ಚಿತ್ರದುರ್ಗ, ಪ್ರಥಮ. ಪುಷ್ಪಲತ, ದ್ವಿತೀಯ, ಕಿಟ್ಟದಾಳ. ಬಿ.ಎಸ್.ಅನಿತಾ, ತೃತೀಯ, ಓಬವ್ವನಾಗತಿಹಳ್ಳಿ.
ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆಯಲ್ಲಿ 50 ಸಾವಿರ ದಾಟಿದ ರಾಶಿ

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
