ನಿಧನವಾರ್ತೆ
Death news; ನಗರಸಭೆ ಸದಸ್ಯೆ ನಾಗಮ್ಮ ಪತಿ ಜಯರಾಮ್ ನಿಧನ

Published on
CHITRADURGA NEWS | 30 AUGUST 2024
ಚಿತ್ರದುರ್ಗ: ನಗರಸಭೆ ಸದಸ್ಯೆ ನಾಗಮ್ಮ ಅವರ ಪತಿ, ಅರೋಗ್ಯ ಇಲಾಖೆ(health department)ಯ ನಿವೃತ್ತ ನೌಕರ ಜಯರಾಮ್(82) ಶುಕ್ರವಾರ ಮುಂಜಾನೆ ನಿಧನ(Death)ರಾದರು.
ಮೃತರು ಪತ್ನಿ, ನಗರಸಭೆ ಮಾಜಿ ಸದಸ್ಯ ಮಹೇಶ್ ಸೇರಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕ್ಲಿಕ್ ಮಾಡಿ ಓದಿ: Application; ಮೀನುಗಾರಿಕೆ ಇಲಾಖೆ | ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಶುಕ್ರವಾರ ಸಂಜೆ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನಗರಸಭೆ ಅಧ್ಯಕ್ಷೆ ಸುಮಿತಾ, ಉಪಾಧ್ಯಕ್ಷೆ ಶ್ರೀದೇವಿ ಸದಸ್ಯರಾದ ಹೆಚ್.ಭಾಸ್ಕರ್, ಹೆಚ್.ಶ್ರೀನಿವಾಸ್, ರಮೇಶ್, ವೆಂಕಟೇಶಪ್ಪ, ದಾರುಕ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ರಾಮಸ್ವಾಮಿ, ಗುತ್ತಿಗೆದಾರ ಶಿವಕುಮಾರ್, ಅಶೋಕ್ ಸೇರಿದಂತೆ ಹಲವು ಮುಖಂಡರು ಸಂತಾಪ ವ್ಯಕ್ತಪಡಿಸಿದರು.
Continue Reading
Related Topics:Chitradurga, Chitradurga news, death, Department of Health, Jayaram, Kannada Latest News, Retired employee, ಅರೋಗ್ಯ ಇಲಾಖೆ, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಜಯರಾಮ್, ನಿಧನ, ನಿವೃತ್ತ ನೌಕರ

Click to comment