ಮುಖ್ಯ ಸುದ್ದಿ
Vedavathi: ವಿವಿ ಸಾಗರಕ್ಕೆ ಭರ್ಜರಿ ನೀರು | ಮೈದುಂಬಿ ಹರಿಯುತ್ತಿರುವ ವೇದಾವತಿ

Published on
CHITRADURGA NEWS | 22 OCTOBER 2024
ಚಿತ್ರದುರ್ಗ: ಭಾರೀ ಮಳೆಯಿಂದಾಗಿ ವಿವಿ ಸಾಗರದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, (Vedavathi)ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ.
ಕಡೂರು ಭಾಗದಲ್ಲೂ ಸಾಕಷ್ಟು ಮಳೆಯಾಗಿದ್ದು, ಜಲಾಶಯಕ್ಕೆ ಮಂಗಳವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ 2888 ಕ್ಯೂಸೆಕ್ ನೀರು ಹರಿದು ಬಂದಿದೆ.
ಇದನ್ನೂ ಓದಿ: ನಾಯಕನಹಟ್ಟಿ ಪೊಲೀಸ್ ಠಾಣೆ ಮತ್ತೆ ನೀರುಪಾಲು | ಮೊಳಕಾಲುದ್ದ ನೀರು ತುಂಬಿ ಪೊಲೀಸರ ಪರದಾಟ
130 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ ಸದ್ಯ 124.30 ಅಡಿವರೆಗೆ ನೀರು ತುಂಬಿದ್ದು, 30 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 25.64 ಟಿಎಂಸಿ ನೀರು ಸಂಗ್ರಹವಾಗಿದೆ.
ಕಲೆದ ವರ್ಷ ಇದೇ ದಿನ ಜಲಾಶಯದಲ್ಲಿ 122.05 ಅಡಿವರೆಗೆ ನೀರಿದ್ದು, 23.76 ಟಿಎಂಸಿ ನೀರು ಸಂಗ್ರಹವಾಗಿತ್ತು.
ಇದನ್ನೂ ಓದಿ: ನೀರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ | ನಾಯಕನಹಟ್ಟಿ ಹೊರಮಠ ಜಲಾವೃತ | ಗ್ರಾಮದೊಳಗೆ ನುಗ್ಗಿದ ನೀರು
Continue Reading
Related Topics:Chitradurga, Chitradurga Latest News, Chitradurga news, Flooded, heavy rain, Horamath Flooded, Inflow, Kannada News, Nayakanahatti Police Station, Police, Tractor In Water, vedavathi, vv sagara, Water Into Station, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್ ನ್ಯೂಸ್, ಜಲಾವೃತ, ಠಾಣೆಗೆ ನುಗ್ಗಿದ ನೀರು, ನಾಯಕನಹಟ್ಟಿ ಪೊಲೀಸ್ ಠಾಣೆ, ನೀರಿನಲ್ಲಿ ಟ್ರ್ಯಾಕ್ಟರ್, ಪೊಲೀಸ್, ಭಾರೀ ಮಳೆ, ಹೊರಮಠ ಜಲಾವೃತ

Click to comment