
CHITRADURGA NEWS | 27 SEPTEMBER 2025
ಚಿತ್ರದುರ್ಗ: ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಟಿ.ಕುಮಾರಸ್ವಾಮಿ ಆಯ್ಕೆಯಾದ ನಂತರ ಈಗ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ನಡೆಯುತ್ತಿದೆ.
ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ಸೆ. 29 ರಂದು ವಿದ್ಯುತ್ ವ್ಯತ್ಯಯ

ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಸೂಚನೆಯಂತೆ ನೂತನ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾಗಿ ಎಂ.ಎಸ್.ಬಸವೇಶ್, ಎಸ್.ಲೀಲಾವತಿ ಶಶಿಧರ್ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಪಿ.ಮಹಾಂತೇಶ್, ಪಲ್ಲವಿ ಪ್ರಸನ್ನ, ಲಿಂಗರಾಜು, ಸಿ.ಎನ್.ರಮೇಶ್, ಹರೀಶ್ ಬಿ.ಎಸ್, ಜಯಪ್ರಕಾಶ್ ಪಿ.ವಿ, ನಗರಸಭೆ ಸದಸ್ಯ ಸುರೇಶ್, ಕಾರ್ಯದರ್ಶಿಗಳಾಗಿ ಶಶಿಧರ್, ತಿಪ್ಪೇಸ್ವಾಮಿ, ಸಂತೋಷ್‍ಬಾಬು, ನಾಗರಾಜ್, ಸತೀಶ್‍ಜಾಧವ್ ಎನ್. ಶಂಕರಮೂರ್ತಿ, ವಿ.ಎಸ್.ಸತೀಶ್‍ಕುಮಾರ್, ಬಿ.ಸತೀಶ್, ಸೋಶಿಯಲ್ ಮೀಡಿಯಾ ಅಣ್ಣಪ್ಪ, ಸಿ. ಕೋಶಾಧ್ಯಕ್ಷರಾಗಿ ಮಧುರೆ ಟಿ.ಶಿವಣ್ಣ ನೇಮಕವಾಗಿದ್ದಾರೆ.
ಎಸ್.ಟಿ.ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಚೆನ್ನಪ್ಪ ವಕೀಲರು, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ್ ಎಸ್, ಪಾಲಯ್ಯ ಜಿ, ಓ.ಬಿ.ಸಿ.ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಗರಡಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾಗಿ ಈ.ದಿನೇಶ್, ಅನಿಲ್, ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಜವಳಿ ಕವಿತ, ಪ್ರಧಾನ ಕಾರ್ಯದರ್ಶಿಗಳಾಗಿ ಸುಮಕ್ಕ, ಕಮಲಮ್ಮ, ರೈತ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಟಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ಉದಯ್‍ಕುಮಾರ್, ಎನ್.ಸಂದೀಪ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: 2 ಲಾರಿಗಳ ನಡುವೆ ಡಿಕ್ಕಿ | ಲಾರಿ ಚಾಲಕರು ಸಾವು
ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಎಂ.ವಸಂತ್ ಆಚಾರ್, ಪ್ರಧಾನ ಕಾರ್ಯದರ್ಶಿಗಳಾಗಿ ರಘು ರಾಮುಲು ವೈ.ಎಸ್, ಮಲ್ಲಿಕಾರ್ಜುನ ಸಾರಂಗಮಠ, ಎಸ್.ಸಿ.ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಹೆಚ್.ಈ.ಮಾರುತಿ, ಪ್ರಧಾನ ಕಾರ್ಯದರ್ಶಿಯಾಗಿ ಆರ್.ರಾಜಣ್ಣ ನೇಮಕ.
ಕಾರ್ಯಕಾರಿಣಿ ಸದಸ್ಯರಾಗಿ ರವಿ ಎಲ್.ಐ.ಸಿ. ಎನ್.ಚಂದ್ರಶೇಖರ್, ಸಚಿನ್(ವಕೀಲರು) ಅರುಣ್‍ಕುಮಾರ್, ಶಶಿಧರ್, ನಾಗರಾಜ್, ರೋಹಿತ್(ಎಪಿಎಂಸಿ) ಕೆಂಚ(ವಿಜಯನಗರ) ಗಿರೀಶ್, ರವಿಕುಮಾರ್(ಬುಜ್ಜಿ) ಅನಿಲ್, ನಾಗರಾಜ್, ಉದಯ್, ಗುರು(ವಿದ್ಯಾನಗರ) ಆದಿತ್ಯ ಯಾದವ್, ಅಮಿತ್ ಎಸ್, ಸುಮಿತ್ ಎಸ್. ಮಧು ಎಸ್, ಮಂಜುನಾಥ ಎಸ್, ನಿತೀಶ್ ಆರ್, ಏಕಾಂತ್ ಎಸ್, ಸುಹಾಸ್‍ರಾಜ್, ರಾಕೇಶ್ ಟಿ.ಎಂ, ವಿನಯ್ ಸಿ.ಎನ್, ನಾಗಾರ್ಜುನ, ಬಸವರಾಜ್ ಜಿ.ಸಿ, ವೇಣು ಜಿ. ಶರತ್, ವಿಜಯ್‍ಕುಮಾರ್, ಕಿರಣ್ ಎಂ, ವಸಂತ್, ದೊರೆ, ಪಾಂಡುರಂಗ, ರಂಗಪ್ಪ ಎ, ಲಿಂಗಯ್ಯ ಬಿ, ರಂಗನಾಥ್ ಕೆ, ವಸಂತ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ನಗರ ಮಂಡಲ ಅಧ್ಯಕ್ಷ ಹೆಚ್.ಎನ್.ಲೋಕೇಶ್‍ಕುಮಾರ್ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
