ಅಡಕೆ ಧಾರಣೆ
ಅಡಿಕೆಗೆ ಭರ್ಜರಿ ರೇಟ್ | ಈ ವರ್ಷದ ದಾಖಲೆ ಧಾರಣೆ

CHITRADURGA NEWS | 22 APRIL 2025
ಚಿತ್ರದುರ್ಗ: ಅಡಿಕೆಗೆ ಭರ್ಜರಿ ರೇಟ್ ಸಿಕ್ಕಿದ್ದು, ಅಡಿಕೆ ಮಾರಾಟ ಮಾಡದ ರೈತರು ಸಂತಸದಲ್ಲಿದ್ದಾರೆ. ಈ ವರ್ಷ ಮೊದಲ ಬಾರಿಗೆ 60 ಸಾವಿರದ ಗಡಿ ದಾಟಿದ್ದು, ಇಲ್ಲಿಂದ ಮುಂದಕ್ಕೆ ಇಳಿಯುತ್ತದೆಯೋ, ಏರುತ್ತದೆಯೋ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಉಳಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ಧಾರಣೆ ಇಲ್ಲಿದೆ.
ಇದನ್ನೂ ಓದಿ: 60 ಸಾವಿರದ ಗಡಿ ದಾಟಿದ ಅಡಿಕೆ ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 53012 60589
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18700 36699
ಬೆಟ್ಟೆ 55174 60069
ರಾಶಿ 52010 60589
ಸರಕು 58013 97396
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 44000
ವೋಲ್ಡ್ವೆರೈಟಿ 30000 50000
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 37119 37119
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 25000
ನ್ಯೂವೆರೈಟಿ 44000
ವೋಲ್ಡ್‌ವೆರೈಟಿ 50500
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 40312 40312
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 62421 62421
ಕೆಂಪುಗೋಟು 14899 25699
ಕೋಕ 4899 18899
ಚಾಲಿ 33002 43861
ತಟ್ಟಿಬೆಟ್ಟೆ 28906 39000
ಬಿಳೆಗೋಟು 14899 32900
ರಾಶಿ 39421 58821
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19699 22409
ಕೋಕ 14769 24169
ಚಾಲಿ 33569 41309
ತಟ್ಟಿಬೆಟ್ಟೆ 29099 34099
ಬಿಳೆಗೋಟು 26809 32809
ರಾಶಿ 43609 51899
ಹಳೆಚಾಲಿ 38219 40239
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 9099 24531
ಚಾಲಿ 36108 43400
ಬೆಟ್ಟೆ 28619 44561
ಬಿಳೆಗೋಟು 20001 32999
ರಾಶಿ 42099 48999
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21099 28099
ಕೋಕ 8989 15699
ಚಾಲಿ 37799 38899
ಬಿಳೆಗೋಟು 8020 26599
ರಾಶಿ 42509 55889
ಸಿಪ್ಪೆಗೋಟು 17499 19232
