CHITRADURGA NEWS | 21 APRIL 2025
ಚಿತ್ರದುರ್ಗ: ದಿನೇ ದಿನೇ ತೀವ್ರ ಕುತೂಹಲ ಮೂಡಿಸುತ್ತಿರುವ ಅಡಿಕೆ ಧಾರಣೆ ಏಪ್ರಿಲ್ ಮೂರನೇ ವಾರ ಅಂದರೆ, ಏ.21 ರಂದು ನಡೆದ ಮಾರುಕಟ್ಟೆಯಲ್ಲಿ 60589 ರೂ. ಗರಿಷ್ಟ ದರಕ್ಕೆ ಮಾರಾಟ ಆಗುವ ಮೂಲಕ ಈ ವರ್ಷದ ಹೊಸ ದಾಖಲೆಯಾಗಿದೆ.
ಈ ದರ ಏರಿಕೆ ಇನ್ನೆಷ್ಟು ದಿನ ಇರಲಿದೆ. ಯಾವಾಗ ಇಳಿಯುತ್ತೆ ಎನ್ನುವುದೇ ರೈತರ ಪಾಲಿಗೆ ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 55679 60589
ಬೆಟ್ಟೆ 23387 30187
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 20009 32869
ಬೆಟ್ಟೆ 51009 58911
ರಾಶಿ 47889 60589
ಸರಕು 56109 91069
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 20786 55259
ಕುಮಟ ಅಡಿಕೆ ಮಾರುಕಟ್ಟೆ
ಕೋಕ 7089 22269
ಚಿಪ್ಪು 25269 31199
ಚಾಲಿ 39089 43998
ಫ್ಯಾಕ್ಟರಿ 4279 25699
ಹೊಸಚಾಲಿ 37289 42899
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 9400 9400
ದಾವಣಗೆರೆ ಅಡಿಕೆ ಮಾರುಕಟ್ಟೆ
ಗೊರಬಲು 19800 19800
ಸಿಪ್ಪೆಗೋಟು 10000 10000
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 25000
ನ್ಯೂವೆರೈಟಿ 30000
ವೋಲ್ಡ್ವೆರೈಟಿ 50500
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26000 45500
ಭದ್ರಾವತಿ ಅಡಿಕೆ ಮಾರುಕಟ್ಟೆ
ಇತರೆ 19100 25000
ಪುಡಿ 9000 10000
ಸಿಪ್ಪೆಗೋಟು 10000 10400
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19889 22809
ಕೋಕ 16469 23219
ಚಾಲಿ 34909 41099
ತಟ್ಟಿಬೆಟ್ಟೆ 29099 32199
ಬಿಳೆಗೋಟು 26009 31209
ರಾಶಿ 42669 51009
ಹಳೆಚಾಲಿ 38399 38599

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
